11:00 PM (IST) Jun 12

India News Live ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲಿನ ಮೂಳೆಯನ್ನೇ ಮುರಿದ ವೈದ್ಯರು?

ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ, ವಿಧವೆಯೊಬ್ಬರು ತಮ್ಮ 14 ವರ್ಷದ ವಿಕಲಚೇತನ ಮಗಳ ಚಿಕಿತ್ಸೆಗೆ ಹಣ ಪಾವತಿಸದ ಕಾರಣಕ್ಕೆ ವೈದ್ಯರೇ ಆಕೆಯ ಕಾಲು ಮುರಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ಈ ಪ್ರಕರಣದ ತನಿಖೆಗೆ ಮುಖ್ಯ ವೈದ್ಯಾಧಿಕಾರಿಗಳು ಸಮಿತಿ ರಚಿಸಿದ್ದಾರೆ.
Read Full Story
10:27 PM (IST) Jun 12

India News Live ಗನ್​ ತೋರಿಸಿ ಸೊಸೆ ಮೇಲೆ ರೇ*ಪ್ - ಅಪ್ಪನಿಗೆ ಸಹಕರಿಸಿಲ್ಲ ಎಂದು ಪತಿ ಫೋನ್​ನಲ್ಲೇ ತಲಾಖ್​

ಉತ್ತರ ಪ್ರದೇಶದಲ್ಲಿ, ಮಾವನಿಂದ ಅತ್ಯಾ*ಚಾರಕ್ಕೊಳಗಾದ ಮಹಿಳೆಗೆ, ಆತನಿಗೆ ಸಹಕರಿಸಲು ನಿರಾಕರಿಸಿದ್ದಕ್ಕೆ ಪತಿಯು ಫೋನ್ ಮೂಲಕವೇ ತ್ರಿವಳಿ ತಲಾಖ್ ನೀಡಿದ್ದಾನೆ. ಈ ಕ್ರೌರ್ಯದ ವಿರುದ್ಧ ಸಂತ್ರಸ್ತೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಪತಿ ತಲೆಮರೆಸಿಕೊಂಡಿದ್ದಾನೆ.

Read Full Story
09:15 PM (IST) Jun 12

India News Live ಈ ಸಿನಿಮಾ ನೋಡಿದರೆ ಆತ್ಮ*ಹ*ತ್ಯೆ ಆಗಲ್ಲ - Silk Smitha ಸಾವಿನ ಬಗ್ಗೆ ದಾಸರಿ ಹೇಳಿದ್ದ ಮಾತು ಮತ್ತೆ ವೈರಲ್!

Silk Smitha ಮತ್ತು ಜಯಲಕ್ಷ್ಮಿ ಅವರ ದುರಂತ ಸಾವಿನ ಬಗ್ಗೆ ನಿರ್ದೇಶಕ ದಾಸರಿ ನಾರಾಯಣ ರಾವ್ ಮಾತನಾಡಿದ್ದು, ಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬ ನಟಿಯೂ 'ಶಿವರಂಜನಿ' ಸಿನಿಮಾ ನೋಡಬೇಕು ಎಂದು ಹೇಳಿದ್ದರು.

Read Full Story
08:47 PM (IST) Jun 12

India News Live ಕಳಚಿತು ರಾಜಮನೆತನದ ಕೊಂಡಿ - ಮೂರು ವರ್ಷಗಳಿಂದ ಕೋಮಾದಲ್ಲಿದ್ದ ರಾಜಕುಮಾರಿ ಇನ್ನಿಲ್ಲ

“ಲಾಯರ್ ಪ್ರಿನ್ಸೆಸ್” ಎಂದೇ ಜನಪ್ರಿಯರಾಗಿದ್ದ ಥಾಯ್ಲೆಂಡ್ ರಾಜಕುಮಾರಿ ಬಜ್ರಕಿಟಿಯಾಭಾ ಅವರು ಹೃದಯ ಸೋಂಕಿನಿಂದಾಗಿ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣವು ಥಾಯ್ಲೆಂಡ್ ರಾಜಮನೆತನದ ಉತ್ತರಾಧಿಕಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story
08:26 PM (IST) Jun 12

India News Live ಮಹತ್ವದ ಸರಣಿಯ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ ಕೂಲ್ ಕ್ಯಾಪ್ಟನ್!

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡೆಯುತ್ತಿರುವಾಗಲೇ ಈ ನಿರ್ಧಾರ ಪ್ರಕಟಿಸಿದ್ದು, 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 19,346 ರನ್ ಗಳಿಸಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೊಂದಿಗೆ ಅವರು ವಿದಾಯ ಹೇಳುತ್ತಿದ್ದಾರೆ.
Read Full Story
08:07 PM (IST) Jun 12

India News Live 'ನಿನ್ನ ನೆನಪಾಗುತ್ತಿದೆ, ಬೇಗ ಬಾ'.. Gen Z ನಿದ್ದೆಗೆಡಿಸಿದ 'ಮಿಸ್ಸಿಂಗ್' ಮೆಸೇಜ್! ಏನಿದು ಶಾರ್ವರಿ-ವೇದಂಗ್ ರೈನಾ ಆಟ?

ಈ ಚಿತ್ರವು 1947ರ ಭಾರತ-ಪಾಕಿಸ್ತಾನ ವಿಭಜನೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ತನ್ನ ಪ್ರೀತಿಯನ್ನು ಕಳೆದುಕೊಂಡ ವೃದ್ಧನೊಬ್ಬನ ನೋವಿನ ಕಥೆ ಇದು. ಸಾಯುವ ಮುನ್ನ ತನ್ನ ಹಳೆಯ ಪ್ರೇಮಿಯನ್ನು ಒಮ್ಮೆ ನೋಡಬೇಕೆಂಬ ಅವರ ಕೊನೆಯ ಆಸೆ ಏನಾಯ್ತು?

Read Full Story
07:17 PM (IST) Jun 12

India News Live Item Songs - 'ಐಟಂ ಸಾಂಗ್‌'ಗೆ ಅತಿ ಹೆಚ್ಚು ಹಣ ಪಡೆಯೋ ಭಾರತದ No 1 ನಟಿ ಯಾರು? ಅದೆಷ್ಟು ಚಾರ್ಜ್‌ ಮಾಡ್ತಾರೆ ಗೊತ್ತಾ?!

'ಮುನ್ನಿ ಬದ್ನಾಮ್' ಇಂದ ಹಿಡಿದು ಇತ್ತೀಚಿನ 'ಆಜ್ ಕಿ ರಾತ್' ವರೆಗೆ, ಐಟಂ ಸಾಂಗ್‌ಗಳು ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಇನ್ನು ಈ ಹಾಡುಗಳಲ್ಲಿ ಸೊಂಟ ಬಳುಕಿಸೋ ನಾಯಕಿಯರು ಪಡೆಯೋ ಸಂಭಾವನೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ! 

Read Full Story
06:58 PM (IST) Jun 12

India News Live NBK 111 Glimpse - ಪವನ್ ಕಲ್ಯಾಣ್ ಹಾದಿ ಹಿಡಿದ್ರಾ ಬಾಲಯ್ಯ? OG ನೆನಪಿಸುತ್ತಿದೆ NBK111 ಫಸ್ಟ್ ಗ್ಲಿಂಪ್ಸ್!

ನಂದಮೂರಿ ಅಭಿಮಾನಿಗಳಿಗೆ ಇನ್ನು ಹಬ್ಬವೋ ಹಬ್ಬ. ಬಾಲಯ್ಯನ ಹೊಸ ಅವತಾರ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ NBK 111 ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಇದರಲ್ಲಿ ಬಾಲಕೃಷ್ಣ ಹೇಗಿದ್ದಾರೆ ಗೊತ್ತಾ?

Read Full Story
06:05 PM (IST) Jun 12

India News Live ಆಫ್ಘಾನಿಸ್ತಾನ ಎದುರಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ; ಓರ್ವ ಟೀಂ ಇಂಡಿಯಾಗೆ ಪಾದಾರ್ಪಣೆ?

ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಗಾಯದ ಸಮಸ್ಯೆಯಿಂದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಸರಣಿಯಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಮತ್ತು ಭಾರತದ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
Read Full Story
06:03 PM (IST) Jun 12

India News Live Ram Charan Habits - ರಾಮ್ ಚರಣ್‌ ಸಿಗರೇಟ್ ಸೇದುತ್ತಾರಾ? ಮೆಗಾ ಪವರ್ ಸ್ಟಾರ್ ಬಿಚ್ಚಿಟ್ಟ ಸತ್ಯವೇನು?

Ram Charan Smoking: ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ ಸಿಗರೇಟ್ ಸೇದುವ ಅಭ್ಯಾಸ ಇದೆಯಾ? ಮೆಗಾ ಹೀರೋ ಮದ್ಯಪಾನ ಮಾಡ್ತಾರಾ? ಈ ಬಗ್ಗೆ ಮೆಗಾ ಪವರ್ ಸ್ಟಾರ್ ಸ್ವತಃ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Read Full Story
05:37 PM (IST) Jun 12

India News Live Baby Elephant - ಹುಟ್ಟಿದ ಎರಡೇ ದಿನಕ್ಕೆ ಫುಟ್ಬಾಲ್ ಆಟ - 2026ರ ವರ್ಲ್ಡ್‌ಕಪ್‌ಗೆ ಈ ಆನೆಮರಿ ರೆಡಿ!

Asian Elephant Calf: ಬ್ರಿಟನ್‌ನ ಮೃಗಾಲಯದಲ್ಲಿ ಹುಟ್ಟಿದ ಪುಟ್ಟ ಏಷ್ಯನ್ ಆನೆಮರಿಯೊಂದು ಫುಟ್ಬಾಲ್ ಆಡಲು ಯತ್ನಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫುಟ್ಬಾಲ್ ಅಭಿಮಾನಿಗಳು..

Read Full Story
05:22 PM (IST) Jun 12

India News Live Wonder Kid ವೈಭವ್ ಸೂರ್ಯವಂಶಿ ಬಗ್ಗೆ ಕನ್ನಡದಲ್ಲೇ ಗುಣಗಾನ ಮಾಡಿದ ರಾಹುಲ್ ದ್ರಾವಿಡ್! ವಿಡಿಯೋ ಇಲ್ಲಿದೆ ನೋಡಿ

ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು 'ಜನರೇಷನಲ್ ಟ್ಯಾಲೆಂಟ್' ಎಂದು ಬಣ್ಣಿಸಿದ್ದಾರೆ. ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದು ಅದ್ಭುತ ಪ್ರದರ್ಶನ ನೀಡಿದ ವೈಭವ್, ಇದೀಗ ಭಾರತದ ಹಿರಿಯರ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ.
Read Full Story
05:22 PM (IST) Jun 12

India News Live Sachin Tendulkar - 'ನನ್ನ ಔಟ್‌ ಮಾಡೋಕೆ ನಿಮಗೆ ಸಾಧ್ಯ ಆಗೋದಿಲ್ಲ..' ಮಗಳು, ಸೊಸೆ ಜೊತೆ ಫ್ಲೈಟ್‌ನಲ್ಲೇ ಮಾಸ್ಟರ್‌ ಬ್ಲಾಸ್ಟರ್‌ ಕ್ರಿಕೆಟ್‌

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಖಾಸಗಿ ವಿಮಾನದಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಲಘು ಆಟದಲ್ಲಿ ಸೊಸೆ ಬೌಲಿಂಗ್ ಮಾಡಿದರೆ, ಮಗಳು ಸಾರಾ ಫೀಲ್ಡಿಂಗ್ ಮಾಡಿ, ಕೊನೆಗೆ ಸಚಿನ್ ಅವರ ಕ್ಯಾಚ್ ಹಿಡಿದು ಸಂಭ್ರಮಿಸಿದ್ದಾರೆ. 

Read Full Story
05:11 PM (IST) Jun 12

India News Live ಭಾರತೀಯರಿಗೆ ಸ್ಪೆಷಲ್ ಗಿಫ್ಟ್ - ಜಗತ್ತಿಗಿಂತ ಒಂದು ದಿನ ಮೊದಲೇ ಬಿಡುಗಡೆಯಾಗಲಿದೆ ಸ್ಪೈಡರ್ ಮ್ಯಾನ್!

ಟಾಮ್ ಹಾಲೆಂಡ್ ನಟನೆಯ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾ ಭಾರತದಲ್ಲಿ ಜಾಗತಿಕ ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಜುಲೈ 30, 2026ರಂದು ಬಿಡುಗಡೆಯಾಗಲಿದೆ. ಮಾರ್ವೆಲ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.

Read Full Story
04:55 PM (IST) Jun 12

India News Live 'ನನ್ನೊಳಗಿದ್ದ ರಾಕ್ಷಸರನ್ನು ಹೊರಹಾಕಿದ್ದೇನೆ' - ಸಲ್ಮಾನ್ ಜೊತೆಗಿನ ಬ್ರೇಕಪ್ ಬಗ್ಗೆ ಐಶ್ವರ್ಯಾ ರೈ ಅಂದು ಹೇಳಿದ್ದೇನು?

ಸಲ್ಮಾನ್ ಖಾನ್ ಜೊತೆಗಿನ ಹಳೆಯ ಸಂಬಂಧ ಮತ್ತು ಬ್ರೇಕಪ್ ಬಗ್ಗೆ ವರ್ಷಗಳ ಹಿಂದೆ ನೀಡಿದ್ದ ಐಶ್ವರ್ಯಾ ರೈ ಅವರ ಹೇಳಿಕೆ ಮತ್ತೆ ವೈರಲ್ ಆಗಿದೆ. ‘ನನ್ನೊಳಗಿದ್ದ ರಾಕ್ಷಸರನ್ನು ಹೊರಹಾಕಿದ್ದೇನೆ’ ಎಂಬ ಮಾತಿನ ಹಿಂದಿನ ಕಥೆ ಇಲ್ಲಿದೆ.

Read Full Story
04:53 PM (IST) Jun 12

India News Live ಮಿಸ್ ಸ್ಟೇಟ್ ಕಿರೀಟ ಗೆದ್ದ ಮಾಡೆಲ್ ವಿಮಾನ ನಿಲ್ದಾಣದಲ್ಲಿ ಅರೆಸ್ಟ್, ಬ್ಯಾಗ್ ನೋಡಿ ಪೊಲೀಸ್ ದಂಗು

ಹಲವು ಬ್ಯೂಟಿ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಖ್ಯಾತ ಮಾಡೆಲ್ ಇದೀಗ ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ಆಗಿದ್ದಾರೆ. ಈಕೆಯ ಬ್ಯಾಗ್ ಚೆಕ್ ಮಾಡಿದ ಕಸ್ಟಮ್ ಅಧಿಕಾರಿಗಳು ದಂಗಾಗಿದ್ದಾರೆ. ಅಷ್ಟಕ್ಕೂ ಈಕೆ ಅರೆಸ್ಟ್ ಆಗಿದ್ದೇಕೆ?

Read Full Story
04:41 PM (IST) Jun 12

India News Live ಆ ಎಂಎಂಎಸ್ ಲೀಕ್ ಆದಾಗ ನಾನು ಸಂಪೂರ್ಣ ಕುಸಿದು ಹೋಗಿದ್ದೆ - ಶಾಹಿದ್ ಕಪೂರ್ ಬಿಚ್ಚಿಟ್ರು ಆ ರಹಸ್ಯ!

ಕರೀನಾ ಕಪೂರ್ ಜೊತೆಗಿನ ಹಳೆಯ ಎಂಎಂಎಸ್ ವಿವಾದದ ಬಗ್ಗೆ ವರ್ಷಗಳ ಬಳಿಕ ಮಾತನಾಡಿದ ಶಾಹಿದ್ ಕಪೂರ್, ಖಾಸಗಿತನಕ್ಕೆ ಆದ ಧಕ್ಕೆ ಮತ್ತು ಮಾನಸಿಕವಾಗಿ ಎದುರಿಸಿದ ಸಂಕಷ್ಟದ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

Read Full Story
04:26 PM (IST) Jun 12

India News Live ಸಚಿನ್‌, ವಿರಾಟ್‌ಗಿಂತಲೂ ದೊಡ್ಡ ಪ್ಲೇಯರ್‌ ಆಗುವ ಸಾಮರ್ಥ್ಯ ವೈಭವ್‌ ಸೂರ್ಯವಂಶಿಗಿದೆ - ದಿಗ್ಗಜ ಬೌಲರ್‌ ಭವಿಷ್ಯ

ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು 'ಭಾರತೀಯ ಕ್ರಿಕೆಟ್‌ನ ಅಮೂಲ್ಯ ನಿಧಿ' ಎಂದು ಹೊಗಳಿದ್ದಾರೆ. ಸಚಿನ್ ಮತ್ತು ಕೊಹ್ಲಿಗಿಂತ ದೊಡ್ಡ ಆಟಗಾರನಾಗುವ ಸಾಮರ್ಥ್ಯ ಅವರಲ್ಲಿದೆ ಎಂದಿದ್ದಾರೆ.

Read Full Story
03:36 PM (IST) Jun 12

India News Live ಎದ್ನೋ ಬಿದ್ನೋ ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್; ಎಂಥಾ ಬ್ಯಾಡ್ ಟೈಂ ನೋಡಿ!

ಬಾಲಿವುಡ್ ‘ಸುಲ್ತಾನ್’ ಸಲ್ಮಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಯಾವುದೇ ಹೊಸ ಸಿನಿಮಾದ ಕಾರಣಕ್ಕಲ್ಲ, ಬದಲಾಗಿ ಬೇರೆ ಒಂದು ವಿಭಿನ್ನ ಕಾರಣಕ್ಕಾಗಿ ಸುದ್ದಿಯಲ್ಲಿ ಇದ್ದಾರೆ. ಏನದು ನೋಡಿ..!

Read Full Story
02:59 PM (IST) Jun 12

India News Live ವಿಚ್ಛೇದನದ ಬಳಿಕ ಮತ್ತೊಂದ್‌ ಮದುವೆಯಾದ ಬಾಲಿವುಡ್‌ ರಂಗಿಲಾ ನಟಿಯ ಮಾಜಿ ಗಂಡ ಮೊಹ್ಸಿನ್‌ ಅಖ್ತರ್‌!

ನಟಿ ಊರ್ಮಿಳಾ ಮಾತೋಂಡ್ಕರ್‌ಗೆ ವಿಚ್ಛೇದನ ನೀಡಿದ ನಂತರ ಅವರ ಮಾಜಿ ಪತಿ ಮೊಹ್ಸಿನ್‌ ಅಖ್ತರ್‌ ಮೀರ್ ಎರಡನೇ ಮದುವೆಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಪತ್ನಿಯ ಕೈ ಹಿಡಿದ ಫೋಟೋ ಹಂಚಿಕೊಂಡಿದ್ದು, ಆಕೆಯ ಗುರುತನ್ನು ಗೌಪ್ಯವಾಗಿಟ್ಟಿದ್ದಾರೆ, ಇದು ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಕೆರಳಿಸಿದೆ.
Read Full Story