MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Item Songs: 'ಐಟಂ ಸಾಂಗ್‌'ಗೆ ಅತಿ ಹೆಚ್ಚು ಹಣ ಪಡೆಯೋ ಭಾರತದ No 1 ನಟಿ ಯಾರು? ಅದೆಷ್ಟು ಚಾರ್ಜ್‌ ಮಾಡ್ತಾರೆ ಗೊತ್ತಾ?!

Item Songs: 'ಐಟಂ ಸಾಂಗ್‌'ಗೆ ಅತಿ ಹೆಚ್ಚು ಹಣ ಪಡೆಯೋ ಭಾರತದ No 1 ನಟಿ ಯಾರು? ಅದೆಷ್ಟು ಚಾರ್ಜ್‌ ಮಾಡ್ತಾರೆ ಗೊತ್ತಾ?!

'ಮುನ್ನಿ ಬದ್ನಾಮ್' ಇಂದ ಹಿಡಿದು ಇತ್ತೀಚಿನ 'ಆಜ್ ಕಿ ರಾತ್' ವರೆಗೆ, ಐಟಂ ಸಾಂಗ್‌ಗಳು ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಇನ್ನು ಈ ಹಾಡುಗಳಲ್ಲಿ ಸೊಂಟ ಬಳುಕಿಸೋ ನಾಯಕಿಯರು ಪಡೆಯೋ ಸಂಭಾವನೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ! 

2 Min read
Author : Shriram Bhat
Published : Jun 12 2026, 07:17 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಐಟಂ ಸಾಂಗ್‌ ಮೂಲಕವೇ ಬಾಕ್ಸ್ ಆಫೀಸ್ ಲೂಟಿ ಮಾಡೋ ಸುಂದರಿಯರು!

ಸಿನಿಮಾ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಕಥೆ ಎಷ್ಟಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಒಂದು ಕಿಕ್ ಕೊಡೋ 'ಐಟಂ ಸಾಂಗ್' (Item Song) ಮಾತ್ರ ಇರಲೇಬೇಕು! ಕೆಲವೊಮ್ಮೆ ಇಡೀ ಸಿನಿಮಾವೇ ಗೆಲ್ಲುವುದು ಈ ಒಂದು ಹಾಡಿನ ಬಲದ ಮೇಲೆ ಅಂದರೆ ತಪ್ಪಾಗಲಾರದು. 'ಮುನ್ನಿ ಬದ್ನಾಮ್' ಇಂದ ಹಿಡಿದು ಇತ್ತೀಚಿನ 'ಆಜ್ ಕಿ ರಾತ್' ವರೆಗೆ, ಐಟಂ ಸಾಂಗ್‌ಗಳು ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಇನ್ನು ಈ ಹಾಡುಗಳಲ್ಲಿ ಸೊಂಟ ಬಳುಕಿಸೋ ನಾಯಕಿಯರು ಪಡೆಯೋ ಸಂಭಾವನೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ! ಕೇವಲ 3 ರಿಂದ 4 ನಿಮಿಷದ ನೃತ್ಯಕ್ಕೆ ಇವರು ಪಡೆಯೋದು ಕೋಟಿ ಕೋಟಿ ಹಣ. ಹಾಗಾದರೆ, ಈ ಐಟಂ ಸಾಂಗ್‌ಗಳ ಅನ್-ಕ್ರೌನ್ಡ್ ಕ್ವೀನ್ ಯಾರು? ಯಾರಿಗೆ ಎಷ್ಟು ಡಿಮ್ಯಾಂಡ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Inastagram

ಐಟಂ ಸಾಂಗ್‌ಗಳ ಟ್ರೆಂಡ್ ಸೆಟ್ಟರ್ ಮಲೈಕಾ!

ಬಾಲಿವುಡ್‌ನಲ್ಲಿ ಐಟಂ ಸಾಂಗ್‌ಗಳಿಗೆ ಹೊಸ ಭಾಷ್ಯ ಬರೆದಿದ್ದೇ ಮಲೈಕಾ ಅರೋರಾ. 'ದಬಾಂಗ್' ಸಿನಿಮಾದಲ್ಲಿ 'ಮುನ್ನಿ ಬದ್ನಾಮ್ ಹುಯಿ' ಎಂದು ಅವರು ಹೆಜ್ಜೆ ಹಾಕಿದಾಗ ಇಡೀ ದೇಶವೇ ಹುಚ್ಚೆದ್ದು ಕುಣಿದಿತ್ತು. ವರದಿಗಳ ಪ್ರಕಾರ, ಆ ಒಂದು ಹಾಡಿಗೆ ಮಲೈಕಾ ಅಂದಿನ ಕಾಲದಲ್ಲೇ ಬರೋಬ್ಬರಿ 2.5 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ. ಇನ್ನು ಕತ್ರಿನಾ ಕೈಫ್ ಅವರ 'ಚಿಕಿನಿ ಚಮೇಲಿ' ಹವಾ ನಿಮಗೆ ಗೊತ್ತೇ ಇದೆ. ಅಗ್ನಿಪಥ್ ಸಿನಿಮಾದ ಈ ಮಾಸ್ ಹಾಡಿಗೆ ಕತ್ರಿನಾ 2 ಕೋಟಿ ರೂ. ಜೇಬಿಗಿಳಿಸಿದ್ದರು.

Related Articles

Related image1
CM Vijay Kollur: ಸಿಎಂ ವಿಜಯ್‌ ಜೊತೆಗೆ ಕೊಲ್ಲೂರಿಗೆ ತಮಿಳುನಾಡಿನಿಂದ ಬಂದ ಆ ಸ್ಪೆಷಲ್‌ ವ್ಯಕ್ತಿ ಯಾರು ಗೊತ್ತಾ?
Related image2
ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?
37
Image Credit : Instagram

ಇತ್ತೀಚೆಗೆ 'ಸ್ತ್ರೀ 2' ಸಿನಿಮಾದ 'ಆಜ್ ಕಿ ರಾತ್' ಹಾಡಿನ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿರೋ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಈ ಒಂದು ಹಾಡಿಗೆ ಸುಮಾರು 1 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ.

47
Image Credit : Instagram

ಸಮಂತಾ ಎಂಬ 'ಪುಷ್ಪ' ಸುಂದರಿಯೇ ನಂಬರ್ 1!

ಸದ್ಯ ಐಟಂ ಸಾಂಗ್‌ ಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿರೋದು ದಕ್ಷಿಣ ಭಾರತದ ಚೆಲುವೆ ಸಮಂತಾ ರುತ್ ಪ್ರಭು. 'ಪುಷ್ಪ: ದಿ ರೈಸ್' ಸಿನಿಮಾದ 'ಊ ಅಂಟವಾ ಮಾವಾ' ಹಾಡಿನಲ್ಲಿ ಸಮಂತಾ ತೋರಿದ ಗ್ಲಾಮರ್ ಮತ್ತು ನೃತ್ಯ ಇಡೀ ಇಂಡಿಯಾವನ್ನೇ ಆವರಿಸಿಕೊಂಡಿತ್ತು. ಮೂಲಗಳ ಪ್ರಕಾರ, ಈ ಕೇವಲ ಮೂರೂವರೆ ನಿಮಿಷದ ಹಾಡಿಗಾಗಿ ಸಮಂತಾ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ! ಇದು ಅದೆಷ್ಟೋ ನಟಿಯರ ಒಂದು ಪೂರ್ಣ ಸಿನಿಮಾದ ಸಂಭಾವನೆಗಿಂತಲೂ ಹೆಚ್ಚು.

57
Image Credit : others

ಅತ್ತ 'ದಿಲ್ಬರ್ ದಿಲ್ಬರ್' ಬೆಲ್ಲಿ ಡ್ಯಾನ್ಸ್ ಮೂಲಕ ಇಂಟರ್ನೆಟ್ ಶೇಕ್ ಮಾಡಿದ್ದ ನೋರಾ ಫತೇಹಿ, ಒಂದು ಹಾಡಿಗೆ 2 ಕೋಟಿ ರೂ. ಪಡೆಯುತ್ತಾರೆ. ಇವರ ಡ್ಯಾನ್ಸ್ ನೋಡಲೆಂದೇ ಥಿಯೇಟರ್‌ಗೆ ಬರೋ ಅಭಿಮಾನಿಗಳು ಲಕ್ಷಾಂತರ ಮಂದಿ ಇದ್ದಾರೆ.

67
Image Credit : instagram

ಐಟಂ ಸಾಂಗ್ ಅಂದಾಕ್ಷಣ ಈಗ ಮೊದಲು ನೆನಪಿಗೆ ಬರೋದು ಸನ್ನಿ ಲಿಯೋನ್ ಮತ್ತು ನೋರಾ ಫತೇಹಿ. 'ಬೇಬಿ ಡಾಲ್' ಹಾಡಿನ ಮೂಲಕ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಸನ್ನಿ ಲಿಯೋನ್, ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಪ್ರತಿ ಹಾಡಿಗೆ 3 ಕೋಟಿ ರೂ. ವರೆಗೆ ಚಾರ್ಜ್ ಮಾಡುತ್ತಿದ್ದರು.

77
Image Credit : Instagram

ಮಲ್ಲಿಕಾ ಶೆರಾವತ್ ಅವರ 'ಜಲೇಬಿ ಬಾಯಿ' ಇಂದಿಗೂ ಪಾರ್ಟಿಗಳಲ್ಲಿ ಫೇವರಿಟ್. ಅವರು ಕೂಡ ಕೋಟಿಗಟ್ಟಲೆ ಸಂಭಾವನೆ ಪಡೆದವರೇ.

ಒಟ್ಟಿನಲ್ಲಿ ಸಿನಿಮಾದ ಹೀರೋಗಳಿಗಿಂತಲೂ ಈ ಐಟಂ ಸಾಂಗ್ ಸುಂದರಿಯರದ್ದೇ ಈಗ ದೊಡ್ಡ ಕ್ರೇಜ್. ಕೇವಲ ಹಾಡಿನ ಮೂಲಕವೇ ಸಿನಿಮಾ ಸೂಪರ್ ಹಿಟ್ ಆಗುವ ಕಾಲ ಬಂದಿರುವುದರಿಂದ, ನಿರ್ಮಾಪಕರು ಕೂಡ ಈ ನಟಿಯರಿಗೆ ಕೋಟಿ ಕೋಟಿ ಸುರಿಯಲು ಹಿಂದೆಮುಂದೆ ನೋಡುತ್ತಿಲ್ಲ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸನ್ನಿ ಲಿಯೋನ್
ತಮನ್ನಾ ಭಾಟಿಯಾ
ಸಮಂತಾ ರುತ್ ಪ್ರಭು
ಮಲೈಕಾ ಅರೋರಾ
ಮನರಂಜನಾ ಸುದ್ದಿ

Latest Videos
Recommended Stories
Recommended image1
NBK 111 Glimpse: ಪವನ್ ಕಲ್ಯಾಣ್ ಹಾದಿ ಹಿಡಿದ್ರಾ ಬಾಲಯ್ಯ? OG ನೆನಪಿಸುತ್ತಿದೆ NBK111 ಫಸ್ಟ್ ಗ್ಲಿಂಪ್ಸ್!
Recommended image2
Balakrishna Birthday: ಬಾಲಯ್ಯ ಬರ್ತ್‌ಡೇಗೆ ಫ್ರೀ ಪೆಗ್, ಬಿರಿಯಾನಿ: ಈ ವಿಚಿತ್ರ ಆಫರ್ ಎಲ್ಲಿದೆ ಗೊತ್ತಾ?
Recommended image3
Ram Charan Habits: ರಾಮ್ ಚರಣ್‌ ಸಿಗರೇಟ್ ಸೇದುತ್ತಾರಾ? ಮೆಗಾ ಪವರ್ ಸ್ಟಾರ್ ಬಿಚ್ಚಿಟ್ಟ ಸತ್ಯವೇನು?
Related Stories
Recommended image1
CM Vijay Kollur: ಸಿಎಂ ವಿಜಯ್‌ ಜೊತೆಗೆ ಕೊಲ್ಲೂರಿಗೆ ತಮಿಳುನಾಡಿನಿಂದ ಬಂದ ಆ ಸ್ಪೆಷಲ್‌ ವ್ಯಕ್ತಿ ಯಾರು ಗೊತ್ತಾ?
Recommended image2
ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved