- Home
- News
- India News
- India Latest News Live: NEET Row - ಎಲ್ಲಾ ಪ್ರಶ್ನೆಗೂ ಉತ್ತರ ಕೊಡ್ತೀನಿ, ಚರ್ಚೆಗೆ ಬನ್ನಿ; ವಿರೋಧ ಪಕ್ಷಗಳ ನಾಯಕರಿಗೆ ಅಮಿತ್ ಶಾ ಸವಾಲು
India Latest News Live: NEET Row - ಎಲ್ಲಾ ಪ್ರಶ್ನೆಗೂ ಉತ್ತರ ಕೊಡ್ತೀನಿ, ಚರ್ಚೆಗೆ ಬನ್ನಿ; ವಿರೋಧ ಪಕ್ಷಗಳ ನಾಯಕರಿಗೆ ಅಮಿತ್ ಶಾ ಸವಾಲು

ನವದೆಹಲಿ: ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಗೌರವ, ಹೆಮ್ಮೆ ಮತ್ತು ವೈಭವದಿಂದ ಆಚರಿಸಿ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣದ ಪಣ ತೊಡಿ. ಪ್ರತಿ ಮನೆಯ್ಲೂ ರಾಷ್ಟ್ರಧ್ವಜ ಹಾರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರೀಲ್ ಹಂಚಿಕೊಂಡಿರುವ ಮೋದಿ, ‘ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸೋಣ ಹಾಗೂ ಅಭಿವೃದ್ಧಿಶೀಲ ಭಾರತಕ್ಕಾಗಿ ಪ್ರತಿಜ್ಞೆ ಮಾಡೋಣ. ಹರ್ ಘರ್ ತಿರಂಗಾ, ಘರ್ ಘರ್ ತಿರಂಗಾ, ಹರ್ ಮನ್ ತಿರಂಗಾ (ಪ್ರತಿ ಮನೆಯಲ್ಲಿ, ಪ್ರತಿ ಹೃದಯದಲ್ಲಿ ತ್ರಿವರ್ಣ ಧ್ವಜ) ಆಚರಿಸೋಣ’ ಎಂದು ಹೇಳಿದ್ದಾರೆ.
ಜತೆಗೆ, ಮೈತ್ರಿಪಕ್ಷಗಳ ಜತೆಗಿನ ಸಾಪ್ತಾಹಿಕ ಸಭೆಗೆ ತಾವು ಆಗಮಿಸಿದ ವೇಳೆ ಸಂಸದರು ಮತ್ತು ಸಚಿವರು ತ್ರಿವರ್ಣ ಧ್ವಜವನ್ನು ಬೀಸುತ್ತಾ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಿರುವ ತುಣುಕುಗಳನ್ನೂ ಹಂಚಿಕೊಂಡಿದ್ದಾರೆ.
India Latest News Live 12 August 2026 NEET Row - ಎಲ್ಲಾ ಪ್ರಶ್ನೆಗೂ ಉತ್ತರ ಕೊಡ್ತೀನಿ, ಚರ್ಚೆಗೆ ಬನ್ನಿ; ವಿರೋಧ ಪಕ್ಷಗಳ ನಾಯಕರಿಗೆ ಅಮಿತ್ ಶಾ ಸವಾಲು
India Latest News Live 12 August 2026 ಲಂಕಾ ಟೆಸ್ಟ್ ಸರಣಿ ಭಾರತಕ್ಕೆ ಏಕೆ ಮುಖ್ಯ? ಟೀಂ ಇಂಡಿಯಾದ ಮಾಜಿ ಸ್ಟಾರ್ ಕಾರ್ತಿಕ್ ಕೊಟ್ಟ ಕಾರಣ ಹೀಗಿದೆ..!
ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಮತ್ತು ತಂಡದ ಪರಿವರ್ತನೆಯ ಹಂತದ ದೃಷ್ಟಿಯಿಂದ ಈ ಶ್ರೀಲಂಕಾ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ರವೀಂದ್ರ ಜಡೇಜಾ ಅವರಂತಹ ಹಿರಿಯರ ನಂತರ ಸ್ಪಿನ್ ವಿಭಾಗವನ್ನು ಮುನ್ನಡೆಸುವ ಮುಂದಿನ ಪೀಳಿಗೆಯ ಬೌಲರ್‌ಗಳನ್ನು ಗುರುತಿಸಲು ಇದು ಒಂದು ಉತ್ತಮ ವೇದಿಕೆಯಾಗಿದೆ.
India Latest News Live 12 August 2026 Arunachal Pradesh - ಚೀನಾ ಕ್ಯಾತೆ ನಡುವೆ ಭಾರತದಿಂದ ಮಹತ್ವದ ನಿರ್ಧಾರ; ಅರುಣಾಚಲಕ್ಕೆ 72 ಸ್ಪೆಷಲಿಸ್ಟ್ ವೈದ್ಯರ ನೇಮಕ!
ಅರುಣಾಚಲ ಪ್ರದೇಶ ಸರ್ಕಾರವು ರಾಜ್ಯದ ಆರೋಗ್ಯ ಸೇವೆಗಳನ್ನು ಬಲಪಡಿಸಲು 72 ತಜ್ಞ ವೈದ್ಯರನ್ನು ನೇಮಿಸಿದೆ. ಮುಖ್ಯಮಂತ್ರಿ ಪೇಮಾ ಖಂಡು ಅವರು ಈ ನೇಮಕಾತಿ ಪತ್ರಗಳನ್ನು ವಿತರಿಸಿದ್ದು, ಶೀಘ್ರದಲ್ಲೇ ಇನ್ನಷ್ಟು ನೇಮಕಾತಿ, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಬಗ್ಗೆಯೂ ಘೋಷಿಸಿದ್ದಾರೆ.
India Latest News Live 12 August 2026 30 ಸಾವಿರ ಸಾಲಕ್ಕಾಗಿ 21 ದಿನದ ಕಂದಮ್ಮನ ಕಿಡ್ನ್ಯಾಪ್.. ಮನುಷ್ಯತ್ವ ಇಲ್ಲದ ದುಷ್ಟರು!
ಹೈದರಾಬಾದ್‌ನ ರಾಜೇಂದ್ರನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 30,000 ರೂಪಾಯಿ ಸಾಲದ ವಿಚಾರವಾಗಿ 21 ದಿನದ ಹಸುಗೂಸನ್ನು ಅಪಹರಿಸಲಾಗಿತ್ತು. ಆದರೆ, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎರಡು ಗಂಟೆಯೊಳಗೆ ಮಗುವನ್ನು ರಕ್ಷಿಸಿ ತಾಯಿಯ ಬಳಿಗೆ ತಲುಪಿಸಿದ್ದಾರೆ.
India Latest News Live 12 August 2026 ‘ಇದಯಂ ಮುರಳಿ’ ಸಿನಿಮಾ ಕಲಿಸುವ ಪ್ರೀತಿಯ 6 ಪಾಠಗಳು - ಹೇಳಬೇಕಾದ ಮಾತನ್ನು ಸಮಯವಿದ್ದಾಗಲೇ ಹೇಳಿ!
‘ಇದಯಂ ಮುರಳಿ’ ನೀಡುವ ಅತಿದೊಡ್ಡ ಪಾಠಗಳಲ್ಲಿ ಇದೂ ಒಂದು. ಇದಯಾ ತನ್ನ ಜೀವನದಲ್ಲಿ ಹಲವು ಬಾರಿ ಯಾರನ್ನೋ ಇಷ್ಟಪಡುತ್ತಾನೆ. ಆದರೆ ತನ್ನ ಭಾವನೆಗಳನ್ನು ಹೇಳಿಕೊಳ್ಳುವ ಸಮಯ ಬಂದಾಗ ಮಾತ್ರ..
India Latest News Live 12 August 2026 ರಿಷಬ್ ಶೆಟ್ಟಿ ‘ಜೈ ಹನುಮಾನ್’ನಲ್ಲಿ ವಾಮಿಕಾ ಗಬ್ಬಿ? ಈ ಪಾತ್ರದ ಹಿಂದೆ ಏನಿದೆ ಸೀಕ್ರೆಟ್?
Wamiqa Gabbi Jai Hanuman: ನಟ ರಿಷಬ್ ಶೆಟ್ಟಿ ಇದೀಗ ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಬಹುನಿರೀಕ್ಷಿತ ‘ಜೈ ಹನುಮಾನ್’ ಸಿನಿಮಾದಲ್ಲಿ ಭಗವಾನ್ ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
India Latest News Live 12 August 2026 ವಿಶ್ವವನ್ನೇ ಬೆರಗುಗೊಳಿಸಿದ ಕೈಬರಹ! ಮುತ್ತು ಪೋಣಿಸಿಟ್ಟಂತೆ ಬರೆದಾಕೆಗೆ ವಿಶ್ವ ದಾಖಲೆಯ ಮತ್ತೊಂದು ಕಿರೀಟ
India Latest News Live 12 August 2026 ಪ್ರಧಾನಿ ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜಿನಿಂದ ಹರಿದುಬಂತು ಕೋಟಿ ಕೋಟಿ ಹಣ!
India Latest News Live 12 August 2026 ಹಿಂದೂ ದೇವತೆಗಳ ಅವಮಾನ - ಧ್ರುವ್ ರಾಠಿ ಯುಟ್ಯೂಬ್ ವಿಡಿಯೋ ಡಿಲೀಟ್- ಗೂಗಲ್ ಮಾಹಿತಿ
India Latest News Live 12 August 2026 ಭಾರತದ ಮೊದಲ '2026 ಯೆಜ್ಡಿ ರೋಡ್‌ಸ್ಟರ್' ಬೈಕ್ ಒಡೆಯನಾದ ಒಲಿಂಪಿಕ್ ಹೀರೋ ಪಿ.ಆರ್. ಶ್ರೀಜೇಶ್!
India Latest News Live 12 August 2026 ಮಂತ್ರಾಲಯಕ್ಕೆ ವಿಶೇಷ ರೈಲುಗಳ ಸಂಚಾರ - ಕಡಿಮೆ ದರದಲ್ಲಿ ರಾಯರ ದರ್ಶನವಿನ್ನು ಬಲು ಸುಲಭ
ದಕ್ಷಿಣ ಮಧ್ಯ ರೈಲ್ವೆ ಇಲಾಖೆಯು ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಕಡಿಮೆ ವೆಚ್ಚದಲ್ಲಿ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಂಚರಿಸುವ ಈ ರೈಲುಗಳ ಸಂಪೂರ್ಣ ಮಾರ್ಗ, ಸಮಯ ಮತ್ತು ನಿಲ್ದಾಣಗಳ ವಿವರ ಇಲ್ಲಿ ನೀಡಲಾಗಿದೆ.
India Latest News Live 12 August 2026 ಸರ್ಫರಾಜ್‌ಗೆ ದಿಗಿಲು ಹುಟ್ಟಿಸಿದ ಸಿರಾಜ್.. 'ಮಿಯಾ' ಕಂಡು ಗುರಾಯಿಸಿದ್ದು ಹೇಗೆ ನೋಡಿ -ವಿಡಿಯೋ
ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಮೊಹಮ್ಮದ್ ಸಿರಾಜ್, ಸರ್ಫರಾಜ್ ಖಾನ್‌ಗೆ ಹೇರ್ ಕಟ್ ಮಾಡಲು ಯತ್ನಿಸಿದ ತಮಾಷೆಯ ವಿಡಿಯೋ ವೈರಲ್ ಆಗಿದೆ.
India Latest News Live 12 August 2026 ಭಾರತ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಶ್ರೀಲಂಕಾ ತಂಡ ಪ್ರಕಟ; ಇಬ್ಬರು ಪ್ರಮುಖ ಆಟಗಾರರಿಗಿಲ್ಲ ಸ್ಥಾನ!
India Latest News Live 12 August 2026 ಟ್ರೈನರ್ ಆಗಿ ಬಂದು ಅಧ್ಯಕ್ಷನಾಗುವವರೆಗೆ ಚಂದ್ರಶೇಖರನ್ ಪಯಣ, ಟಾಟಾ ಸನ್ಸ್‌ಗೆ ಹೊಸ ದಿಕ್ಸೂಚಿ ನೀಡಿದ ನಾಯಕ ಬೇಡವಾದ್ನಾ?
India Latest News Live 12 August 2026 135 ಕೆಜಿಯಿಂದ 89 ಕೆಜಿಗೆ! 46 ಕೆಜಿ ತೂಕ ಇಳಿಸಿದ ಗಡ್ಕರಿ ಸೀಕ್ರೆಟ್.. ಸ್ಫೂರ್ತಿದಾಯಕ ಕಥೆ
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಬಂಧಿಸಿದ ಆಸಕ್ತಿದಾಯಕ ಸ್ಟೋರಿಯೊಂದು ರಿವೀಲ್ ಆಗಿದೆ. ಅಂದು ಬರೋಬ್ಬರಿ 135 ಕೆಜೆ ತೂಕವಿದ್ದ ಅವರು ಇಂದು 89 ಕೆಜಿಗೆ ಇಳಿದಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ..
India Latest News Live 12 August 2026 Tirumala Visit - ಸ್ವತಃ ಕಾರಿನಲ್ಲಿ ತಿರುಮಲಕ್ಕೆ ಹೋಗುವವರಿಗೆ ಬಿಗ್ ಅಲರ್ಟ್; 3 ದಿನ, 33 ಸಾವಿರ ವಾಹನ!
ಶ್ರೀವಾರಿ ದರ್ಶನಕ್ಕೆ ಈಗ 12 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು, ಶ್ರೀವಾರಿ ದರ್ಶನಕ್ಕೆ ಯಾವುದೇ ಟೋಕನ್ ಇಲ್ಲದೆ ಕಾಯುತ್ತಿರುವವರ ಭಕ್ತರು ವೈಕುಂಠ ಕ್ಯೂ ಕಾಂಪ್ಲೆಕ್ಸ್ 2ರ ವರೆಗೂ ಕಾಯುತ್ತಿದ್ದಾರೆ. 300 ರೂಪಾಯಿ ಟಿಕೆಟ್ ಖರೀದಿಸಿದ ಬಂದ ಭಕ್ತರಿಗೆ ಕೇವಲ 3 ಗಂಟೆಯಲ್ಲಿ ದರ್ಶನ ಆಗುತ್ತಿದೆ.
India Latest News Live 12 August 2026 ಆ.12ರ ಯುರೋಪ್ ಸೂರ್ಯಗ್ರಹಣಕ್ಕೆ ಕರೋನ ಮುನ್ಸೂಚನೆ ನೀಡಿದ ಭಾರತೀಯ ವಿಜ್ಞಾನಿಗಳು, ಬೆಂಗಳೂರಿನ RRIನಲ್ಲಿ ಸಂಶೋಧನೆ!
India Latest News Live 12 August 2026 ಬಹ್ಯಾಕಾಶ ಯಾತ್ರೆ ಮುಗಿಸಿ ಭೂಮಿಯಲ್ಲಿ ಚಿಗುರಿದ ಮರಗಳು - 1971ರ ಅಪೋಲೋ-14 ಮಿಷನ್‌ನ ಈ ವಿಸ್ಮಯ ನಿಮಗೆ ಗೊತ್ತೇ?
India Latest News Live 12 August 2026 ಗುಜರಾತ್ ಟೈಟಾನ್ಸ್‌ಗೆ ಬರ್ತೇನೆ ಆದ್ರೆ ಒಂದು ಕಂಡೀಷನ್ ಎಂದ ಹಾರ್ದಿಕ್ ಪಾಂಡ್ಯ..! ಮಾಜಿ ನಾಯಕನ ಆ ಬೇಡಿಕೆ ರಿಜೆಕ್ಟ್ ಮಾಡಿದ ಗುಜರಾತ್ ಫ್ರಾಂಚೈಸಿ
India Latest News Live 12 August 2026 Expensive Plant - ಚಿನ್ನಕ್ಕಿಂತಲೂ ದುಬಾರಿ ಈ ಗಿಡ, ಎಲ್ಲಿ ಸಿಗುತ್ತೆ? ಎಷ್ಟಿದೆ ಬೆಲೆ?
ಹಿಮಾಲಯದಲ್ಲಿ ಸಿಗುವ ಒಂದು ಅಪರೂಪದ ಮತ್ತು ಅತ್ಯಂತ ಬೆಲೆಬಾಳುವ ಔಷಧೀಯ ಸಸ್ಯ. ಮಲೇರಿಯಾ, ಕಣ್ಣಿನ ಸಮಸ್ಯೆಗಳಂತಹ ಹಲವು ರೋಗಗಳಿಗೆ ರಾಮಬಾಣವಾಗಿರುವ ಈ ಗಿಡವು, ಅತಿಯಾದ ಬಳಕೆ ಮತ್ತು ಅಕ್ರಮ ಸಾಗಾಟದಿಂದಾಗಿ ಇಂದು ಅಳಿವಿನಂಚಿನಲ್ಲಿದೆ.