11:47 PM (IST) Jul 08

India Latest News Live 8 July 2026Bigg Boss Telugu 10 - ಬಿಗ್ ಬಾಸ್ ತಂಡಕ್ಕೆ ಶಾಕ್ ಕೊಟ್ಟ ನಾಗಾರ್ಜುನ - ಕಿಂಗ್ ಕೇಳಿದ ಸಂಭಾವನೆ ಎಷ್ಟು?

ನಾಗಾರ್ಜುನ ಬಿಗ್ ಬಾಸ್ ತೆಲುಗು ಸೀಸನ್ 3ರಿಂದ ನಿರೂಪಕರಾಗಿದ್ದಾರೆ. ಮೊದಲ ಸೀಸನ್‌ಗೆ ಎನ್‌ಟಿಆರ್, ಎರಡನೇ ಸೀಸನ್‌ಗೆ ನಾನಿ ನಿರೂಪಕರಾಗಿದ್ದರು. ಮೂರನೇ ಸೀಸನ್‌ನಿಂದ ನಾಗಾರ್ಜುನ ಜವಾಬ್ದಾರಿ ವಹಿಸಿಕೊಂಡರು.

Read Full Story
10:44 PM (IST) Jul 08

India Latest News Live 8 July 2026ಪವನ್ ಕಲ್ಯಾಣ್ ಅಲ್ಲ... ಆಂಧ್ರದ ಮುಂದಿನ ಸಿಎಂ ಜೂ.ಎನ್‌ಟಿಆರ್? ವೇಣು ಸ್ವಾಮಿ ಸ್ಫೋಟಕ ಭವಿಷ್ಯ

ಸಿನಿಮಾ ಮಂದಿಯ ಜಾತಕ ಹೇಳುವುದನ್ನು ನಿಲ್ಲಿಸಿದ್ದ ಜ್ಯೋತಿಷಿ ವೇಣು ಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಮತ್ತು ಜೂ.ಎನ್‌ಟಿಆರ್ ಅಭಿಮಾನಿಗಳ ನಡುವೆ ತಮ್ಮ ಹೊಸ ಭವಿಷ್ಯದ ಮೂಲಕ ಕಿಚ್ಚು ಹಚ್ಚಿದ್ದಾರೆ.

Read Full Story
10:17 PM (IST) Jul 08

India Latest News Live 8 July 2026ಕೋಟ್ಯಂತರ ಉದ್ಯೋಗಿಗಳಿಗೆ ಸಂತಸದ ಸುದ್ದಿ, ಜುಲೈ 15ಕ್ಕೆ ಅಕೌಂಟ್‌ಗೆ ಜಮೆ ಆಗಲಿದೆ 1.44 ಲಕ್ಷ ಕೋಟಿ PF ಬಡ್ಡಿ

ಇಪಿಎಫ್‌ಒ, ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಶೇ. 8.25ರಷ್ಟು ಬಡ್ಡಿ ಹಣವನ್ನು ಜಮೆ ಮಾಡುವುದಾಗಿ ಘೋಷಿಸಿದೆ. ಜುಲೈ 15ರೊಳಗೆ ಸುಮಾರು 34 ಕೋಟಿ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದ್ದು, ಜೊತೆಗೆ ವೇಗದ ಸೇವೆಗಾಗಿ ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
Read Full Story
09:54 PM (IST) Jul 08

India Latest News Live 8 July 2026ಜುಲೈ 10 ರಿಂದ ದುಬಾರಿಯಾಗಲಿವೆ ಮಹೀಂದ್ರಾ ಕಂಪನಿಯ ಜನಪ್ರಿಯ ಕಾರುಗಳು!

ಮಹೀಂದ್ರಾ ಕಂಪನಿಯು ಜುಲೈ 10 ರಿಂದ ತನ್ನ ಎಸ್‌ಯುವಿ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಏರಿಕೆ ಮಾಡುತ್ತಿದೆ. ಈ ಬೆಲೆ ಏರಿಕೆಯ ನಡುವೆಯೂ, ಸ್ಕಾರ್ಪಿಯೋ ಎನ್, ಎಕ್ಸ್‌ಯುವಿ700 ನಂತಹ ಜನಪ್ರಿಯ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಲವಾಗಿ ಮುಂದುವರಿದಿದೆ.

Read Full Story
08:41 PM (IST) Jul 08

India Latest News Live 8 July 2026'ಮನೆಯಲ್ಲಿ ನನ್ನನ್ನು ಹೀಗೆ ಕರೆಯುತ್ತಾರೆ... - ಪತ್ನಿ ಬಗ್ಗೆ ಅಖಿಲ್ ಅಕ್ಕಿನೇನಿ ಹೇಳಿದ್ದೇನು?

ನಾಗಾರ್ಜುನ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ, ಇನ್ನೂ ಮೊದಲ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ವಿವಿ ವಿನಾಯಕ್ ನಿರ್ದೇಶನದ 'ಅಖಿಲ್' ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದರು.

Read Full Story
08:24 PM (IST) Jul 08

India Latest News Live 8 July 2026ಪದವಿ ಮುಗಿದ ನಾಲ್ಕೇ ವರ್ಷಕ್ಕೆ ಮೈಕ್ರೋಸಾಫ್ಟ್​ ನಿರ್ದೇಶಕ! ಅಂಥದ್ದೇನು ಮಾಡಿದ್ರು ಈ ಯುವಕ ನೋಡಿ

ಐಟಿ ಉದ್ಯಮದಲ್ಲಿ ಉದ್ಯೋಗ ಕಡಿತದ ಭೀತಿ ಹೆಚ್ಚಾಗುತ್ತಿರುವಾಗ, ಐಐಟಿ ದೆಹಲಿ ಪದವೀಧರ ಮುಕುಲ್ ಸಿಂಗ್ ವಿಭಿನ್ನ ಹಾದಿ ಹಿಡಿದಿದ್ದಾರೆ. ಕೇವಲ ನಾಲ್ಕು ವರ್ಷಗಳಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್‌ನಿಂದ ವಿಜ್ಞಾನ ನಿರ್ದೇಶಕರಾಗಿ ಬಡ್ತಿ ಪಡೆದ ಅವರ ಯಶೋಗಾಥೆ, ವಿಶೇಷ ಕೌಶಲ್ಯ ಮತ್ತು ಪ್ರತಿಭೆಯುಳ್ಳವರಿಗೆ ಅವಕಾಶಗಳು ಯಾವಾಗಲೂ ಇರುತ್ತವೆ ಎಂಬುದನ್ನು ಸಾಬೀತುಪಡಿಸುತ್ತದೆ.
Read Full Story
08:07 PM (IST) Jul 08

India Latest News Live 8 July 2026ಕೊನೆಗೂ ಈಡೇರಲಿಲ್ಲ ನಟ ಪವನ್​ ಕಲ್ಯಾಣ್​ ಆಸೆ - ನಗು ಉಳಿಸಿ, ಹೃದಯ ಛಿದ್ರ ಮಾಡಿ ಮರೆಯಾದ ಪುಟ್ಟ ಅಭಿಮಾನಿ

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಅಭಿಮಾನಿ ನಿರಂಜನ್‌ನ ಕೊನೆಯಾಸೆಯಂತೆ ನಟ ಪವನ್ ಕಲ್ಯಾಣ್ ಆತನನ್ನು ಭೇಟಿಯಾಗಿದ್ದರು. ಆದರೆ ಭೇಟಿಯಾದ 20 ದಿನಗಳಲ್ಲೇ ಬಾಲಕ ನಿಧನನಾಗಿದ್ದು, ಜೊತೆಯಾಗಿ ಸಿನಿಮಾ ನೋಡುವ ಆಸೆ ಈಡೇರಿಲ್ಲ. ಈ ದುರಂತ ಘಟನೆಯಿಂದ ಪವನ್ ಕಲ್ಯಾಣ್ ಕಂಬನಿ ಮಿಡಿದಿದ್ದಾರೆ.
Read Full Story
07:01 PM (IST) Jul 08

India Latest News Live 8 July 2026ರಕ್ಷಣಾ ರಂಗದಲ್ಲಿ ಭಾರತದ ಆತ್ಮನಿರ್ಭರ - ಸ್ವದೇಶಿ ನಿರ್ಮಿತ ‘ಅಸ್ತ್ರ’ ಕ್ಷಿಪಣಿ ಖರೀದಿಸಲಿರುವ ಮೊದಲ ವಿದೇಶಿ ದೇಶ ಇಂಡೋನೇಷ್ಯಾ!

ಭಾರತವು ತನ್ನ ಸಂಪೂರ್ಣ ಸ್ವದೇಶಿ 'ಅಸ್ತ್ರ' ಕ್ಷಿಪಣಿಯನ್ನು ಇಂಡೋನೇಷ್ಯಾಕ್ಕೆ ಮಾರಾಟ ಮಾಡುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ, ಬ್ರಹ್ಮೋಸ್ ಸಹಕಾರ ಮತ್ತು ಆಯಕಟ್ಟಿನ ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ ಒಪ್ಪಂದಗಳೂ ಅಂತಿಮಗೊಂಡಿದೆ.

Read Full Story
06:14 PM (IST) Jul 08

India Latest News Live 8 July 2026ಬೀದಿನಾಯಿಗಳಿಂದ ಬಚಾವ್‌ ಆಗಲು ಹೋಗಿ ತೆರೆದ ಬಾವಿಗೆ ಬಿದ್ದು 13 ಕೃಷ್ಣಮೃಗ ಸಾವು!

ಮಧ್ಯಪ್ರದೇಶದ ಶಾಜಾಪುರದಲ್ಲಿ ಬೀದಿ ನಾಯಿಯೊಂದರ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 13 ಕೃಷ್ಣಮೃಗಗಳ ಹಿಂಡು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿವೆ. ಈ ಘಟನೆಯಲ್ಲಿ ಕೃಷ್ಣಮೃಗಗಳನ್ನು ಬೆನ್ನಟ್ಟಿದ ನಾಯಿಯೂ ಸಹ ಮೃತಪಟ್ಟಿದ್ದು, ಅರಣ್ಯ ಇಲಾಖೆ ಈ ದುರಂತದ ಕುರಿತು ತನಿಖೆ ನಡೆಸುತ್ತಿದೆ.
Read Full Story
05:47 PM (IST) Jul 08

India Latest News Live 8 July 202655 ಅಡಿ ಎತ್ತರದ ತಾಳೆ ಮರಕ್ಕೆ ಬರೋಬ್ಬರಿ 60,000 ರೂ ವೆಚ್ಚದಲ್ಲಿ ಕಬ್ಬಿಣದ ಮೆಟ್ಟಿಲು ನಿರ್ಮಿಸಿದ ರೈತ!

ತಮಿಳುನಾಡಿನ ರೈತ ದಿನಕರಾಜ್, ಕೃಷಿ ಕಾರ್ಮಿಕರ ಕೊರತೆ ನೀಗಿಸಲು 55 ಅಡಿ ಎತ್ತರದ ತಾಳೆ ಮರಕ್ಕೆ ಸುರುಳಿಯಾಕಾರದ ಕಬ್ಬಿಣದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಈ ದೇಶಿ ತಂತ್ರಜ್ಞಾನವು ವೃದ್ಧರು, ಮಹಿಳೆಯರು ಸೇರಿದಂತೆ ಯಾರು ಬೇಕಾದರೂ ಸುರಕ್ಷಿತವಾಗಿ ಮರ ಹತ್ತಿ, ಆದಾಯ ಗಳಿಸಲು ನೆರವಾಗಿದೆ.
Read Full Story
05:16 PM (IST) Jul 08

India Latest News Live 8 July 2026ದಟ್ಟ ಅರಣ್ಯದಲ್ಲಿ ಕಳೆದುಹೋಗಿ ಹುಲ್ಲು ತಿಂದು 6 ದಿನ ಬದುಕುಳಿದ 28 ವರ್ಷದ ಬುದ್ಧಿಮಾಂದ್ಯ ಯುವತಿ!

ಉತ್ತರಾಖಂಡದ ರಾಣಿಖೇತ್‌ನಲ್ಲಿ, ಬುದ್ಧಿಮಾಂದ್ಯ ಯುವತಿಯೊಬ್ಬಳು ದಟ್ಟ ಅರಣ್ಯದಲ್ಲಿ 6 ದಿನಗಳ ಕಾಲ ಕಳೆದುಹೋಗಿದ್ದಳು. ಹಸಿವಿನಿಂದ ಬದುಕಲು ಹುಲ್ಲು ಮತ್ತು ಕಾಡು ಗಿಡಗಳನ್ನು ತಿಂದು, ಅಂತಿಮವಾಗಿ ಪೊಲೀಸರು ಮತ್ತು ಗ್ರಾಮಸ್ಥರ ಜಂಟಿ ಕಾರ್ಯಾಚರಣೆಯಲ್ಲಿ ಪವಾಡಸದೃಶವಾಗಿ ರಕ್ಷಿಸಲ್ಪಟ್ಟಳು.
Read Full Story
04:40 PM (IST) Jul 08

India Latest News Live 8 July 2026ಸೌರವ್ ಗಂಗೂಲಿ ₹40 ಕೋಟಿ ಬಂಗಲೆಯಲ್ಲಿದೆ 48 ರೂಮ್‌ಗಳು, ವಾಲ್ ಆಫ್ ಫೇಮ್ ಮತ್ತೆ ಕ್ರಿಕೆಟ್ ಪಿಚ್!

ಭಾರತ ಕ್ರಿಕೆಟ್‌ನ ದಾದಾ ಸೌರವ್ ಗಂಗೂಲಿ ಅವರ ಕೋಲ್ಕತಾದ ಬೆಹಾಲಾದಲ್ಲಿರುವ ಭವ್ಯ ಬಂಗಲೆಯ ಬಗ್ಗೆ ಈ ಲೇಖನ ವಿವರಿಸುತ್ತದೆ. ಸುಮಾರು 40 ಕೋಟಿ ಮೌಲ್ಯದ ಈ 48 ಕೋಣೆಗಳ ಮನೆಯು, ಸಾಂಪ್ರದಾಯಿಕ ವಾಸ್ತುಶಿಲ್ಪ, 'ವಾಲ್ ಆಫ್ ಫೇಮ್' ಮತ್ತು ಕ್ರಿಕೆಟ್ ಪಿಚ್‌ನಂತಹ ವಿಶೇಷತೆಗಳನ್ನು ಹೊಂದಿದೆ.
Read Full Story
03:59 PM (IST) Jul 08

India Latest News Live 8 July 2026'ಇನ್ನೂ ಎರಡು ಮ್ಯಾಚ್ ಇದೆ...' - 15 ವರ್ಷದ ವೈಭವ್ ಸೂರ್ಯವಂಶಿಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಮಾರಕ ವೇಗಿ!

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಹೀನಾಯ ಸೋಲು ಅನುಭವಿಸಿದೆ. ಇದರ ನಡುವೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಮಾರಕ ವೇಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

Read Full Story
02:50 PM (IST) Jul 08

India Latest News Live 8 July 2026Niti Taylor - ಸಿಗರೇಟ್‌ನಿಂದ ಆತ ನನ್ನ ಸುಟ್ಟಿದ್ದ; ಖ್ಯಾತ ನಟಿಯ ಶಾಕಿಂಗ್ ಹೇಳಿಕೆಗೆ ಸಿನಿರಂಗ ಶಾಕ್!

ಬಾಲಿವುಡ್ ಇರಲಿ, ಸ್ಯಾಂಡಲ್‌ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..

Read Full Story
02:11 PM (IST) Jul 08

India Latest News Live 8 July 2026ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಹೊರಗಿಟ್ಟಿದ್ದೇಕೆ..? ಸತತ ಸೋಲಿನ ಬೆನ್ನಲ್ಲೇ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್

ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 125 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನ ನಡುವೆ, ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದು, ಆಯ್ಕೆ ವಿವಾದ ತಾರಕಕ್ಕೇರಿದೆ.
Read Full Story
01:52 PM (IST) Jul 08

India Latest News Live 8 July 2026ನಿಮ್ಮ ಒಂದು ತಪ್ಪು ಕಾಮೆಂಟ್ ಜೈಲು ಕಂಬಿ ಎಣಿಸುವಂತೆ ಮಾಡಬಹುದು! ಕಠಿಣ UAPA ಕಾಯ್ದೆಯ ಈ ನಿಯಮಗಳು ತಿಳಿದಿರಲಿ

ಇತ್ತೀಚೆಗೆ ಕೇರಳ ಪೊಲೀಸರು ದೇಶ ವಿರೋಧಿ ಕಾಮೆಂಟ್ಸ್ ಮಾಡಿದ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಯುಎಪಿಎ ಅಡಿ ಬಂಧಿಸಿದ್ದಾರೆ. ವ್ಯಕ್ತಿ ವಿದೇಶದಲ್ಲಿದ್ದಾಗ ಪಹ್ಲಾಂ ಟೆರರಿಸ್ಟ್ ದಾಳಿ ಬೆಂಬಲಿಸಿ ಕಾಮೆಂಟ್ ಮಾಡಿದ್ದನೆಂದು ಆರೋಪಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಮಾಡುವ ಕಾಮೆಂಟ್ಸ್ ಯುಎಪಿಎ ಅಡಿ ಕ್ರಮ?

Read Full Story
01:36 PM (IST) Jul 08

India Latest News Live 8 July 2026ನನ್ನಿಂದ ತಂಡ ಸೋಲುತ್ತೆ ಅಂದ್ಕೊಂಡಿದ್ದೆ, ಆದರೆ ದೇವರು ಕೈಬಿಡಲಿಲ್ಲ; ಲಿಯೋನೆಲ್ ಮೆಸ್ಸಿ ಭಾವುಕ ನುಡಿ

ಫಿಫಾ ವಿಶ್ವಕಪ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ, ಈಜಿಪ್ಟ್ ವಿರುದ್ಧ 2-0 ಹಿನ್ನಡೆಯಲ್ಲಿದ್ದ ಅರ್ಜೆಂಟೀನಾ, ಕೊನೆಯ 13 ನಿಮಿಷಗಳಲ್ಲಿ ಮೂರು ಗೋಲು ಬಾರಿಸಿ 3-2 ಅಂತರದ ನಾಟಕೀಯ ಗೆಲುವು ಸಾಧಿಸಿತು. ಪಂದ್ಯದಲ್ಲಿ ಪೆನಾಲ್ಟಿ ಮಿಸ್ ಮಾಡಿ ನಿರಾಸೆ ಅನುಭವಿಸಿದ್ದ ನಾಯಕ ಲಿಯೋನೆಲ್ ಮೆಸ್ಸಿ, ನಂತರ ಒಂದು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Read Full Story
01:14 PM (IST) Jul 08

India Latest News Live 8 July 2026‘‘ನೀನು ಎಂದರೆ, ನಿಮ್ಮಪ್ಪ’’ ಎನ್ನುತ್ತಿದ್ದ ನಾಯಕ..! ಆಕ್ರಮಣಕಾರಿ ಮನೋಭಾವ ಅವನ ಗುರುತು.. ಸ್ವಾಭಿಮಾನ ಅವನ ಹೆಗ್ಗುರುತು..!

ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿದ ನಾಯಕ. ತಮ್ಮ ಆಕ್ರಮಣಕಾರಿ ನಾಯಕತ್ವದಿಂದ, ವಿದೇಶದಲ್ಲೂ ಗೆಲ್ಲುವ ಛಾತಿಯನ್ನು ತಂಡದಲ್ಲಿ ತುಂಬಿದ್ದಲ್ಲದೆ, ಸೆಹ್ವಾಗ್, ಯುವರಾಜ್, ಧೋನಿಯಂತಹ ಮ್ಯಾಚ್ ವಿನ್ನರ್‌ಗಳನ್ನು ರೂಪಿಸಿ, ಭಾರತೀಯ ಕ್ರಿಕೆಟ್'ನ 'ನೇತಾರ' ಎನಿಸಿಕೊಂಡರು.
Read Full Story
12:52 PM (IST) Jul 08

India Latest News Live 8 July 2026ಮಹಿಳಾ ಟಿ20 ವಿಶ್ವಕಪ್ - ಶ್ರೇಷ್ಠ ತಂಡ ಪ್ರಕಟಿಸಿದ ಐಸಿಸಿ..! ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ

2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಐಸಿಸಿ ಪ್ರಕಟಿಸಿದ 'ಟೀಮ್ ಆಫ್‌ ದಿ ಟೂರ್ನಮೆಂಟ್'ನಲ್ಲಿ ನಾಲ್ವರು ಆಸೀಸ್ ಆಟಗಾರ್ತಿಯರು ಸ್ಥಾನ ಪಡೆದರೆ, ಭಾರತದ ಪರ ಶ್ರೀ ಚಾರಿಣಿ ಏಕೈಕ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
Read Full Story
12:04 PM (IST) Jul 08

India Latest News Live 8 July 2026'ನಾನು ಬಿಹಾರದ ಸಿಂಹ..' ಝಡ್ ಪ್ಲಸ್ ಭದ್ರತೆ ಹಿಂಪಡೆದ ಸರ್ಕಾರದ ವಿರುದ್ಧ ಲಾಲು ಗುಡುಗು

ತಮ್ಮ ಭದ್ರತೆ ಹಿಂಪಡೆದಿದ್ದಕ್ಕೆ 'ನಾನು ಬಿಹಾರದ ಸಿಂಹ' ಎಂದು ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ. ಇತ್ತ ಭೋಜ್‌ಪುರ ಎನ್‌ಕೌಂಟರ್ ವಿಚಾರವಾಗಿ ಜೆಡಿಯುನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಇದರ ನಡುವೆ ರಾಜ್ಯ ಸರ್ಕಾರ ಹೊಸ ಕಲಾ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ.
Read Full Story