MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Rashmika Mandanna ಧರಿಸಿದ್ದ ಆಭರಣಗಳ ತೂಕ, ಬೆಲೆ ಎಷ್ಟೆಂದು ಊಹಿಸುವಿರಾ? ಇಲ್ಲಿದೆ ನೋಡಿ ಡಿಟೇಲ್ಸ್​

Rashmika Mandanna ಧರಿಸಿದ್ದ ಆಭರಣಗಳ ತೂಕ, ಬೆಲೆ ಎಷ್ಟೆಂದು ಊಹಿಸುವಿರಾ? ಇಲ್ಲಿದೆ ನೋಡಿ ಡಿಟೇಲ್ಸ್​

ಹಲವು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದು ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ರಶ್ಮಿಕಾ ಧರಿಸಿದ್ದ ಟೆಂಪಲ್ ಡಿಸೈನ್ ಆಭರಣಗಳು ಎಲ್ಲರ ಗಮನ ಸೆಳೆದಿವೆ. ಇವುಗಳ ತೂಕ, ದರ ಇಲ್ಲಿದೆ.

1 Min read
Author : Suchethana D
Published : Feb 27 2026, 10:22 PM IST
Share this Photo Gallery
  • FB
  • TW
  • Linkdin
  • Whatsapp
16
ಊಹಾಪೋಹಕ್ಕೆ ತೆರೆ
Image Credit : instagram

ಊಹಾಪೋಹಕ್ಕೆ ತೆರೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ (Rashmika Mandanna and Vijaya Devarakonda marriage) ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಹಲವಾರು ವರ್ಷಗಳಿಂದ ಇದ್ದ ಈ ಜೋಡಿಯ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ.

26
ವಿರೋಶ್​ ಜೋಡಿ
Image Credit : instagram

ವಿರೋಶ್​ ಜೋಡಿ

ಕೊನೆಯವರೆಗೂ ಮದುವೆಯನ್ನು ಗುಟ್ಟಾಗಿ ಇಟ್ಟಿದ್ದ ಜೋಡಿ ಇದೀಗ ಗಾಳಿ ಸುದ್ದಿಗಳು ಬರಿ ಗಾಳಿಸುದ್ದಿಗಳಲ್ಲ, ನಿಜವೇ ಎನ್ನುವುದನ್ನು ತೋರಿಸಿದೆ. ವಿರೋಶ್​ ಜೋಡಿಯ ಮದುವೆಯಲ್ಲಿ ಗಮನ ಸೆಳೆದದ್ದು ರಶ್ಮಿಕಾ ಧರಿಸಿದ್ದ ಚಿನ್ನಾಭರಣಗಳು.

Related Articles

Related image1
ಕಪ್ಪು ಹುಡುಗಿನೇ ನನ್ನಮ್ಮನಿಗೂ ತುಂಬಾ ಇಷ್ಟ: ರಶ್ಮಿಕಾ ಮದುವೆ ಬೆನ್ನಲ್ಲೇ Rakshit Shetty ಮಾತಾಯ್ತು ವೈರಲ್​!
Related image2
ರಶ್ಮಿಕಾ-ವಿಜಯ್​ ಮದುವೆಯಲ್ಲಿ ವಜ್ರ ಯಾಕೆ ಬ್ಯಾನ್​? ಇದರ ಹಿಂದಿದೆ ಇಂಟರೆಸ್ಟಿಂಗ್ ವೈಜ್ಞಾನಿಕ​ ಕಾರಣ
36
ಟೆಂಪಲ್​ ಡಿಸೈನ್​
Image Credit : instagram

ಟೆಂಪಲ್​ ಡಿಸೈನ್​

ಹಳೆಯ ಕಾಲ ಶೈಲಿಯಲ್ಲಿ ವರ್ಷಗಟ್ಟಲೆ ಡಿಸೈನ್​ ಮಾಡಿ ಈ ಆಭರಣಗಳನ್ನು ರೆಡಿ ಮಾಡಲಾಗಿದೆ. ಅಡಿಯಿಂದ ಮುಡಿಯವರೆಗೂ ಆಭರಣಗಳಲ್ಲಿ ರಶ್ಮಿಕಾ ಮುಳುಗಿ ದೇವತೆ ರೀತಿ ಕಾಣಿಸುತ್ತಿದ್ದರು. ಕೆಂಪು ಉಡುಗೆಯಲ್ಲಿ ಅವರ ಶೋಭೆಯೂ ಹೆಚ್ಚಿತ್ತು.

46
ಏನೇನು ಇದ್ದವು?
Image Credit : Rashmika Mandanna Vijay Insta

ಏನೇನು ಇದ್ದವು?

ರಶ್ಮಿಕಾ ಮದುವೆಯಲ್ಲಿ ಚೋಕರ್, ಉದ್ದನೆಯ ಸರ, ಸೊಂಟದ ಪಟ್ಟಿ (waist belt), ಮಾಂಗಲ್ಯಸೂತ್ರ, ಭಾರೀ ಬಳೆಗಳು, ಕಿವಿಯೋಲೆ ಮತ್ತು ಮಾಂಗ್ ಟಿಕಾಗಳನ್ನು ಧರಿಸಿದ್ದರು. ಈ ಆಭರಣಗಳು ದಕ್ಷಿಣ ಭಾರತದ ಕರಕುಶಲತೆ ಮತ್ತು ದೇವಸ್ಥಾನದ ಶೈಲಿಯ (temple jewellery) ವಿನ್ಯಾಸವನ್ನು ಹೊಂದಿವೆ, ಇವುಗಳನ್ನು ತಯಾರಿಸಲು 10 ತಿಂಗಳು ತಗುಲಿದೆ.

56
ಚಿನ್ನಕ್ಕೆ ಮಾತ್ರ ಅವಕಾಶ
Image Credit : Rashmika Mandanna Vijay Instagram

ಚಿನ್ನಕ್ಕೆ ಮಾತ್ರ ಅವಕಾಶ

ಇದೀಗ, ರಶ್ಮಿಕಾ ಮಂದಣ್ಣ ಒಟ್ಟೂ ಧರಿಸಿರುವ ಆಭರಣಗಳ ಬೆಲೆ ಎಷ್ಟು ಎಂದು ಹಲವರು ತಮ್ಮದೇ ಆದ ಲೆಕ್ಕಾಚಾರ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಬೇರೆ ಸೆಲೆಬ್ರಿಟಿಗಳ ರೀತಿಯಲ್ಲಿ, ಈ ಮದುವೆಯಲ್ಲಿ ವಜ್ರಾಭರಣಕ್ಕೆ ಅವಕಾಶ ಇರಲಿಲ್ಲ. ಅದು ನೆಗೆಟಿವ್​ ಶಕ್ತಿ ಹಾಗೂ ಶೀತಲ ಶಕ್ತಿಯನ್ನು ಹೊಂದಿರುವ ಕಾರಣದಿಂದಾಗಿ ವಿರೋಶ್​ ಜೋಡಿ ಇದನ್ನು ಬಳಸಿಲ್ಲ ಎನ್ನಲಾಗಿದೆ.

66
ಬೆಲೆ ಎಷ್ಟು, ತೂಕವೆಷ್ಟು?
Image Credit : instagram

ಬೆಲೆ ಎಷ್ಟು, ತೂಕವೆಷ್ಟು?

ಹಾಗಿದ್ದರೆ ರಶ್ಮಿಕಾ ಒಬ್ಬರೇ ಧರಿಸಿರುವ ಚಿನ್ನದ ಬೆಲೆ ಕೇಳಿದ್ರೆ ದಂಗಾದ್ರೂ, ಅಚ್ಚರಿ ಏನೂ ಪಡಲ್ಲ ಬಿಡಿ. ಏಕೆಂದರೆ ಇದು ನ್ಯಾಷನಲ್​ ಕ್ರಷ್​ ಮದ್ವೆ ಅಲ್ವಾ? ಅಂದ ಹಾಗೆ ರಶ್ಮಿಕಾ ಒಬ್ಬರೇ ಧರಿಸಿದ್ದ ಚಿನ್ನಾಭರಣಗಳ ಬೆಲೆ ಏಳು ಕೋಟಿ ರೂಪಾಯಿಗೂ ಅಧಿಕ ಎನ್ನಲಾಗಿದೆ. ಇವರು ಧರಿಸಿದ್ದು 3 ಕೆಜಿಗೂ ಹೆಚ್ಚು ತೂಕದ ಆಭರಣ ಎನ್ನಲಾಗಿದೆ. ಅದನ್ನು ಬಿಟ್ಟು ಅಷ್ಟೇ ತೂಕದ ಆಭರಣಗಳನ್ನು ವಿಜಯ ದೇವರಕೊಂಡ ಅವರು ಧರಿಸಿದ್ದು ಕೂಡ ವಿಶೇಷವಾಗಿತ್ತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಚಿನ್ನ
ಮದುವೆ
ಪ್ರೇಮ ವಿವಾಹ
ಮನರಂಜನಾ ಸುದ್ದಿ

Latest Videos
Recommended Stories
Recommended image1
Confession Box: ಗೆಳತಿಯ ಸಂಗಕ್ಕಾಗಿ ಗಂಡನನ್ನು ಬಿಟ್ಟೆ, ಪಶ್ಚಾತ್ತಾಪವಿಲ್ಲ!
Recommended image2
ರಶ್ಮಿಕಾ-ವಿಜಯ್​ ಮದುವೆಯಲ್ಲಿ ವಜ್ರ ಯಾಕೆ ಬ್ಯಾನ್​? ಇದರ ಹಿಂದಿದೆ ಇಂಟರೆಸ್ಟಿಂಗ್ ವೈಜ್ಞಾನಿಕ​ ಕಾರಣ
Recommended image3
30 ಸಾವಿರ ಸಂಬಳಕ್ಕೆ 40 ಲಕ್ಷ ಸಾಲ! ಇದು ಜೆನ್‌ Zನ ಡಿಜಿಟಲ್ ಸಾಲದ ಬಲೆಯ 7 ಲಕ್ಷಣ
Related Stories
Recommended image1
ಕಪ್ಪು ಹುಡುಗಿನೇ ನನ್ನಮ್ಮನಿಗೂ ತುಂಬಾ ಇಷ್ಟ: ರಶ್ಮಿಕಾ ಮದುವೆ ಬೆನ್ನಲ್ಲೇ Rakshit Shetty ಮಾತಾಯ್ತು ವೈರಲ್​!
Recommended image2
ರಶ್ಮಿಕಾ-ವಿಜಯ್​ ಮದುವೆಯಲ್ಲಿ ವಜ್ರ ಯಾಕೆ ಬ್ಯಾನ್​? ಇದರ ಹಿಂದಿದೆ ಇಂಟರೆಸ್ಟಿಂಗ್ ವೈಜ್ಞಾನಿಕ​ ಕಾರಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved