10:51 PM (IST) Apr 26

India Latest News Live 26 April 2026ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೂಕ್ ಎಐ, ಭಾರಿ ಸಂಚಲನ ಸೃಷ್ಟಿಸಿದ ಚಾಟ್‌ಬಾಟ್ ಆಯ್ಕೆ

ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೂಕ್ ಎಐ, ಭಾರಿ ಸಂಚಲನ ಸೃಷ್ಟಿಸಿದ ಚಾಟ್‌ಬಾಟ್ ಆಯ್ಕೆ, ಎಲಾನ್ ಮಸ್ಕ್ ಮಾಲೀಕತ್ವದ ಎಐ ಚಾಟ್‌ಬಾಟ್ Grok ಕುಟುಂಬ ರಾಜಕಾರಣಕ್ಕಿಂತ ಅಭಿವೃದ್ಧಿ ರಾಜಕಾರಣಕ್ಕೆ ಮಣೆ ಹಾಕಿದೆ.

Read Full Story
09:51 PM (IST) Apr 26

India Latest News Live 26 April 2026ನಾನು ರಾಜಾ ಮಾನ್ ಸಿಂಗ್, ಕಳೆದ ಜನ್ಮದ ಕತೆ ಹೇಳಿ ಆಭರಣ ಬಚ್ಚಿಟ್ಟ ಸ್ಥಳ ಹೇಳಿದ ಬಾಲಕ

ನಾನು ರಾಜಾ ಮಾನ್ ಸಿಂಗ್, ಕಳೆದ ಜನ್ಮದ ಕತೆ ಹೇಳಿ ಆಭರಣ ಬಚ್ಚಿಟ್ಟ ಸ್ಥಳ ಹೇಳಿದ ಬಾಲಕ, ಹಳದಿಘಾಟ್‌ನಲ್ಲಿ ನಡೆದ ಯುದ್ದದಲ್ಲಿ ನಾನು ಸೋತೆ. ಅಮೆರ್ ಕೋಟೆ ನಿರ್ಮಿಸಿದ್ದೇನೆ. ಅಲ್ಲಿ ನಿಧಿ ಬಚ್ಚಿಟ್ಟ ಜಾಗದ ಸ್ಥಳವನ್ನೂ ಹೇಳಿದ್ದಾನೆ.

Read Full Story
09:34 PM (IST) Apr 26

India Latest News Live 26 April 2026ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್​ ತಾರೆ ರಾಹುಲ್​ ದ್ರಾವಿಡ್​ ಅಮ್ಮನ ಕೈಚಳಕ - ಈ ರೋಚಕ ಸ್ಟೋರಿ ಕೇಳಿ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ಕನ್ನಡಿಗ ಕ್ರಿಕೆಟಿಗರ ಭಿತ್ತಿಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಈ ಸುಂದರ ಕಲಾಕೃತಿಗಳನ್ನು ರಚಿಸಿದ್ದು ಬೇರಾರೂ ಅಲ್ಲ, ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ತಾಯಿ, ಲಲಿತ ಕಲೆಯಲ್ಲಿ ಪಿಎಚ್‌ಡಿ ಪಡೆದ ಡಾ. ಪುಷ್ಪಾ ದ್ರಾವಿಡ್. 2008ರಲ್ಲಿ ರಚಿಸಲಾದ ಈ ಚಿತ್ರಗಳು ಇಂದಿಗೂ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿವೆ.
Read Full Story
09:07 PM (IST) Apr 26

India Latest News Live 26 April 2026Mangli Remuneration - ಸ್ಟಾರ್ ಗಾಯಕರನ್ನೂ ಮೀರಿಸ್ತಾರೆ - ಒಂದು ಹಾಡಿಗೆ ಮಂಗ್ಲಿ ಪಡೆಯೋ ಸಂಭಾವನೆ ಎಷ್ಟು?

ಗಾಯಕಿ ಮಂಗ್ಲಿ ಇದೀಗ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅವರು ವಂಚನೆ ಮಾಡಿದ್ದಾರೆ ಎಂದು ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಮಂಗ್ಲಿ ಒಂದು ಹಾಡಿಗೆ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಅಚ್ಚರಿ ಪಡೋದು ಗ್ಯಾರಂಟಿ.

Read Full Story
09:00 PM (IST) Apr 26

India Latest News Live 26 April 2026Shocking News - 7 ತಿಂಗಳ ಗರ್ಭಿಣಿ ಕಿಯಾರಾಗೆ ಹೀಗ್ ಮಾಡ್ಬಿಟ್ಟ ಆ ಮಹಾ ಪಾಪಿ; ಈ ರಹಸ್ಯ ಹೇಳಿದ ಬಾಡಿಗಾರ್ಡ್!

ಘಟನೆ ನಡೆದಿದ್ದು ಒಂದು ಬ್ರಾಂಡ್ ಶೂಟಿಂಗ್ ಸೆಟ್‌ನಲ್ಲಿ. ಅಂದು ಕಿಯಾರಾ ಅಡ್ವಾಣಿ ಏಳು ತಿಂಗಳ ಗರ್ಭಿಣಿ. ಹೊಟ್ಟೆಯಲ್ಲಿ ಮಗುವನ್ನು ಹೊತ್ತು ಅವರು ಕೆಲಸಕ್ಕೆ ಹಾಜರಾಗಿದ್ದರು. ಶೂಟಿಂಗ್ ಮುಗಿಸಿ ತಮ್ಮ ವ್ಯಾನಿಟಿ ವ್ಯಾನ್‌ನಿಂದ ಕೆಳಗಿಳಿಯುತ್ತಿದ್ದಾಗ ಅನಿರೀಕ್ಷಿತ ತಿರುವು ಸಂಭವಿಸಿತು.

Read Full Story
08:36 PM (IST) Apr 26

India Latest News Live 26 April 2026ಮಾಂಸಾಹಾರ ಪ್ರಸಾದ ನೀಡುವ ಕಾಳಿಬಾರಿ ದೇವಸ್ಥಾನಕ್ಕೆ ಮೋದಿ ಭೇಟಿ, ಕಂಗಾಲಾದ ಟಿಎಂಸಿ

ಮಾಂಸಾಹಾರ ಪ್ರಸಾದ ನೀಡುವ ಕಾಳಿಬಾರಿ ದೇವಸ್ಥಾನಕ್ಕೆ ಮೋದಿ ಭೇಟಿ, ಕಂಗಾಲಾದ ಟಿಎಂಸಿ, ರೋಡ್‌ಶೋ ಆರಂಭಕ್ಕೂ ಮೊದಲೇ ಮೋದಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಟಿಂಎಂಸಿ ಗಲಿಬಿಲಿಗೊಂಡಿದ್ದು ಹೇಗೆ?

Read Full Story
08:25 PM (IST) Apr 26

India Latest News Live 26 April 2026Viral Video - ಗಂಡನಿಗೆ ಜಾಮೀನು ಕೊಡಿಸೋಕೆ ಬಂದು ಜಗಳವಾಡಿದ ಹೆಂಡತಿಯರು; ಗಂಡ ಹೊರಗೆ, ಆ ಇಬ್ಬರೂ ಒಳಗೆ!

ಮೀರತ್ ಕೋರ್ಟ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪಕ್ಕದ ಮನೆಯವರ ಜೊತೆ ಜಗಳವಾಡಿದ್ದಕ್ಕೆ ಅರೆಸ್ಟ್ ಆಗಿದ್ದ ಗಂಡನಿಗೆ ಜಾಮೀನು ಕೊಡಿಸಲು ಬಂದಿದ್ದ ಇಬ್ಬರು ಹೆಂಡತಿಯರು ಕೋರ್ಟ್ ಆವರಣದಲ್ಲೇ ಅದೇನೋ ಮಾಡಿಬಿಟ್ಟಿದ್ದಾರೆ. ಕೊನೆಗೆ ಗಂಡನಿಗೆ ಜಾಮೀನುಕೊಟ್ಟ, ಗಲಾಟೆ ಮಾಡಿದ ಹೆಂಡತಿಯರನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಅಷ್ಟಕ್ಕೂ ಅಲ್ಲಿ ಆ ಹೆಂಗಸರು ಮಾಡಿದ್ದೇನು ಗೊತ್ತಾ?

Read Full Story
07:51 PM (IST) Apr 26

India Latest News Live 26 April 2026ಪವನ್​ ಕಲ್ಯಾಣ್​ಗಾಗಿ ಆ ಜಾಗದಲ್ಲಿ ಅಂದು ಟ್ಯಾಟೂ - ಟೆಕ್ಕಿಗೆ ಇಂದು 10 ಕೋಟಿ ನಾಮ! Bigg Boss ಬ್ಯೂಟಿ ಖತರ್ನಾಕ್​ ಸ್ಟೋರಿ

ತೆಲುಗು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಆಶು ರೆಡ್ಡಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಲಂಡನ್​ ಮೂಲದ ಸಾಫ್ಟ್‌ವೇರ್ ಎಂಜಿನಿಯರ್​ಗೆ ಮದುವೆಯಾಗುವುದಾಗಿ ನಂಬಿಸಿ ಸುಮಾರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಸಂತ್ರಸ್ತನ ತಂದೆ ದೂರು ನೀಡಿದ್ದಾರೆ. ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ.

Read Full Story
07:14 PM (IST) Apr 26

India Latest News Live 26 April 2026ಮಸಾಜ್ ವಿಡಿಯೋ ವೈರಲ್; ಬರೀ ಮೈ ತಿಕ್ಕಿಸಿಕೊಳ್ಳಲು ಈ ನಟಿ ಅಷ್ಟೊಂದು ಹಣ ಖರ್ಚು ಮಾಡ್ತಾರಾ?

ಈ ನಟಿ ರಜೆ ಕಳೆಯಲು ಇಂಡೋನೇಷ್ಯಾದ ಸುಂದರ ಪ್ರವಾಸಿ ತಾಣ 'ಬಾಲಿ'ಗೆ ಹಾರಿದ್ದರು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಹಾಯಾಗಿ ಕಾಲ ಕಳೆಯುತ್ತಿದ್ದ ಅಂಜು, ಅಲ್ಲಿನ ಒಂದು ಐಷಾರಾಮಿ ಸ್ಪಾದಲ್ಲಿ ಮಸಾಜ್ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಹಲ್‌ಚಲ್ ಸೃಷ್ಟಿಸಿದೆ.

Read Full Story
07:12 PM (IST) Apr 26

India Latest News Live 26 April 2026ಆ ಒಂದು ಕಿಸ್‌ ಸೀನ್‌ಗೆ ಐಶ್ವರ್ಯಾ ರೈಗೆ ಲೀಗಲ್ ನೋಟಿಸ್ ಬಂದಿತ್ತು - ಹಳೆಯ ವಿಚಾರ ವೈರಲ್

ಐಶ್ವರ್ಯಾ ರೈ ಅವರ 2012ರ ಸಂದರ್ಶನವೊಂದು ಆಗಾಗ ಚರ್ಚೆಗೆ ಬರುತ್ತದೆ. ಡೈಲಿ ಮೇಲ್‌ಗೆ ನೀಡಿದ್ದ ಈ ಸಂದರ್ಶನದಲ್ಲಿ, ಅವರು ತಮ್ಮ ವೃತ್ತಿಜೀವನದ ಅತ್ಯಂತ ವಿವಾದಾತ್ಮಕ ಕಿಸ್ ದೃಶ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

Read Full Story
07:12 PM (IST) Apr 26

India Latest News Live 26 April 2026Khalnayak Returns ಬೆನ್ನಲ್ಲೇ ಸಂಜಯ್​ ದತ್​ ಬೆನ್ನೇರಿತು ಕಾಗೆ - ಸಿಎಂ ಸಿದ್ದು ನೆನಪಿಸಿದ ಕನ್ನಡಿಗರು! Video Viral

'ಖಳನಾಯಕ್ ರಿಟರ್ನ್ಸ್' ಚಿತ್ರದ ಮೂಲಕ ಮರಳುತ್ತಿರುವ ನಟ ಸಂಜಯ್ ದತ್ ಅವರ ಕಾರಿನ ಮೇಲೆ ಕಾಗೆ ಕುಳಿತ ಘಟನೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕುಳಿತು ವಿವಾದ ಸೃಷ್ಟಿಸಿದ್ದ 2016ರ ಪ್ರಸಂಗವನ್ನು ನೆನಪಿಸಿದೆ.
Read Full Story
07:07 PM (IST) Apr 26

India Latest News Live 26 April 2026ಅಲ್ ಖೈದಾ ಉಗ್ರರ ಮಿತ್ರ ಸಂಘಟನೆಯಿಂದ ದಾಳಿ, ಮಾಲಿ ರಕ್ಷಣಾ ಸಚಿವ ಸೇರಿ ಕುಟುಂಬದ ಹತ್ಯೆ

ಅಲ್ ಖೈದಾ ಉಗ್ರರ ಮಿತ್ರ ಸಂಘಟನೆಯಿಂದ ದಾಳಿ, ಮಾಲಿ ರಕ್ಷಣಾ ಸಚಿವ ಸೇರಿ ಕುಟುಂಬದ ಹತ್ಯೆ, ಮತ್ತೆ ಭಯೋತ್ಪಾದಕರು ಬಾಲ ಬಿಚ್ಚಿದ್ದಾರೆ. ಈ ಬಾರಿ ರಕ್ಷಣಾ ಸಚಿವನನ್ನೇ ಬಲಿ ಪಡೆದ ಘಟನೆ ನಡೆದಿದೆ.

Read Full Story
06:29 PM (IST) Apr 26

India Latest News Live 26 April 2026ಮಹಿಳೆಯರೇ ಎಚ್ಚರ.. ಮನೆಯೊಳಗೆ ಹಾವುಗಳು ಬರದಂತೆ ತಡೆಯುವ ಈ ಸೀಕ್ರೆಟ್ ನಿಮಗೆ ತಿಳಿದಿರಲಿ!

ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮನೆಗಳಿಗೆ ಹಾವುಗಳು ನುಗ್ಗಬಹುದು. ಮನೆಯಲ್ಲಿ ಮತ್ತು ಅಂಗಳದಲ್ಲಿ ಹಾವುಗಳಿಗೆ ಅನುಕೂಲಕರವಾದ ವಾತಾವರಣವನ್ನು ತಪ್ಪಿಸುವುದು ಮುಖ್ಯ. ಎಲ್ಲಾದರೂ ಬಿಲಗಳು ಅಥವಾ ಪೊಟರೆಗಳು ಕಂಡುಬಂದರೆ, ಅವುಗಳನ್ನು ತಕ್ಷಣ ಮುಚ್ಚಿ.

Read Full Story
05:51 PM (IST) Apr 26

India Latest News Live 26 April 2026ಬಿಜೆಪಿಯನ್ನೂ ತೊರೆದ್ರಾ ರಾಘವ್​ ಚಡ್ಡಾ? ಜಾಲತಾಣದಲ್ಲಿ ವೈರಲ್​ ಆಗ್ತಿದೆ ಈ ವಿಡಿಯೋ- ಏನಿದರ ಅಸಲಿಯತ್ತು?

ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ತೊರೆದು ಹೊಸ ಪಕ್ಷ ಸೇರುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ನಿಮಗೆಲ್ಲಾ ತಿಳಿದಿರುವಂತೆ ನಾನು ನಿನ್ನೆ ಬಿಜೆಪಿ ಜಾಯಿನ್​ ಆಗಿದ್ದೇನೆ. ಆದರೆ ಇವತ್ತು ಬಿಜೆಪಿ ಬಿಡುತ್ತಿದ್ದೇನೆ ಮತ್ತು ಹೊಸ ಪಕ್ಷ ಸೇರುತ್ತಿದ್ದೇನೆ ಎಂದಿದ್ದಾರೆ. ಏನಿದರ ಅಸಲಿಯತ್ತು?

Read Full Story
05:35 PM (IST) Apr 26

India Latest News Live 26 April 2026ಶ್ರೀಮಂತ ನಗರದಲ್ಲಿ ಮನೆ ಕೆಲಸದವರ ಪಾಡು, ಸೇತುವೆ ಕೆಳಗೆ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಜೀವನ

ಶ್ರೀಮಂತ ನಗರದಲ್ಲಿ ಮನೆ ಕೆಲಸದವರ ಪಾಡು, ಸೇತುವೆ ಕೆಳಗೆ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಜೀವನ, ಕಠಿಣ ನಿಯಮ, ನಗರದ ದುಬಾರಿ ಖರ್ಚು ವೆಚ್ಚದಲ್ಲಿ ಮನೆ ಕೆಲಸ ಮಾಡುವವರ ಪಾಡನ್ನು ಇನ್‌ಫ್ಲುಯೆನ್ಸರ್ ಬಯಲು ಮಾಡಿದ್ದಾರೆ.

Read Full Story
05:35 PM (IST) Apr 26

India Latest News Live 26 April 2026ಮಗಳು ನೈಸಾ ಹೊಸ ಫೋನ್ ಒಡೆದುಹಾಕಿದ್ದೆ, 3 ವರ್ಷ ಮಾತಾಡಿರಲಿಲ್ಲ - ಕಾಜೋಲ್ ಶಾಕಿಂಗ್ ಮಾತು

1999ರಲ್ಲಿ ಮದುವೆಯಾದ ಬಾಲಿವುಡ್‌ನ ಜನಪ್ರಿಯ ಜೋಡಿ ಕಾಜೋಲ್ ಮತ್ತು ಅಜಯ್ ದೇವಗನ್. ಆದರೆ, ಈಗ ನಟಿ ಕಾಜೋಲ್ ತಮ್ಮ ಮಗಳು ನೈಸಾ ಜೊತೆಗಿನ ಸಂಬಂಧದ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

Read Full Story
05:21 PM (IST) Apr 26

India Latest News Live 26 April 2026ಕೇರಳದಲ್ಲಿ 'ಮೈಸಾ' ಶೂಟಿಂಗ್ - ಹಿಂದೆಂದೂ ಮಾಡದ ಬೋಲ್ಡ್ ಪಾತ್ರದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾ 'ಮೈಸಾ'. ಈ ಚಿತ್ರದ ಶೂಟಿಂಗ್ ಸದ್ಯ ಕೇರಳದಲ್ಲಿ ನಡೆಯುತ್ತಿದ್ದು, ರಶ್ಮಿಕಾ ಹಿಂದೆಂದೂ ಮಾಡದಂತಹ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story
05:02 PM (IST) Apr 26

India Latest News Live 26 April 2026ಮೀನಾ 'ನೋ ಎಂದಿದ್ದಕ್ಕೆ ಸೌಂದರ್ಯ 'ಯೆಸ್' ಅಂದ್ರು.. ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯರಾಗಿದ್ದವರು ಮೀನಾ ಮತ್ತು ಸೌಂದರ್ಯ. ಇಬ್ಬರೂ ಸ್ಟಾರ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಮೀನಾ ನೋ ಎಂದಿದ್ದಕ್ಕೆ ಸೌಂದರ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಸಿಕ್ಕಿದ್ದು ನಿಮಗೆ ಗೊತ್ತಾ?

Read Full Story
04:38 PM (IST) Apr 26

India Latest News Live 26 April 2026ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿದ ಟಾಪ್-3 ಬ್ಯಾಟರ್‌ಗಳಿವರು! ಮೊದಲು ಬಾರಿಸಿದ್ದು ಯಾರು?

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ಈ ಸಾಧನೆ ಮಾಡಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ಎಲೈಟ್ ಕ್ಲಬ್ ಸೇರಿದ ಟಾಪ್-3 ಆಟಗಾರರಿವರು.

Read Full Story
04:33 PM (IST) Apr 26

India Latest News Live 26 April 2026'ನೀವು ಟಿವಿ ನೋಡೋದು, ಸಿಗರೇಟ್ ಸೇದೋದು ಮಾಡ್ತಿದ್ದೀರಿ, ನಿಮ್ಮ ಗಮನ ಕಥೆ ಮೇಲೆ ಇಲ್ಲ' ಎಂದು ಸ್ಟಾರ್‌ಗೆ ಹೇಳಿದ ನಿರ್ದೇಶಕ!

ಆ ನಟ ಟೆನ್ಶನ್ ಆಗಿ ಸಿಗರೇಟ್ ಸೇದಲು ಶುರುಮಾಡಿದ್ದಾರೆ. ಇದರಿಂದ ಆ ಡೈರೆಕ್ಟರ್ ಗಮನ ಬೇರೆಡೆ ಹೋಯಿತು. ಆಗ ಅವರು ‘ಕ್ಷಮಿಸಿ ಸರ್, ನೀವು ಟಿವಿ ನೋಡುವುದು ಮತ್ತು ಸಿಗರೇಟ್ ಸೇದುತ್ತಿರುವುದರಿಂದ ನಿಮ್ಮ ಗಮನ ಕಥೆಯ ಮೇಲೆ ಇಲ್ಲ’ ಎಂದಿದ್ದಾರೆ. ಇದನ್ನು ಕೇಳಿದ ಆ ಸ್ಟಾರ್, ‘ಯಾರನ್ನು ನೋಡಿ ಏನು ಮಾತನಾಡುತ್ತಿದ್ದೀಯಾ’ ಎಂಬಂತೆ ರಿಯಾಕ್ಟ್ ಮಾಡಿದ್ದಾರೆ. ಮುಂದೆ..?

Read Full Story