10:59 PM (IST) Jul 21

India Latest News Live 21 July 2026 Bad Cholesterol ಅಂದ್ರೇನು? ನಿಮ್ಮ ದೇಹ ಈ ಸೂಚನೆಗಳನ್ನು ಕೊಡ್ತಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ!

ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಲೇಖನವು ಹೈ ಕೊಲೆಸ್ಟ್ರಾಲ್‌ನ ಲಕ್ಷಣಗಳು, ಕಾರಣಗಳು, ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಅದನ್ನು ತಡೆಯುವ ಹಾಗೂ ನಿಯಂತ್ರಿಸುವ ವಿಧಾನಗಳನ್ನು ವಿವರಿಸುತ್ತದೆ.
Read Full Story
10:53 PM (IST) Jul 21

India Latest News Live 21 July 2026 ಅಖಿಲ್ 'ಲೆನಿನ್' ವಿಚಾರದಲ್ಲಿ ನಾನೂ ತಪ್ಪು ಮಾಡಿದೆ - ಇಂಡಸ್ಟ್ರಿಗೆ ಚಾಟಿ ಬೀಸಿದ ನಾಗಾರ್ಜುನ!

ಮಗ ಅಖಿಲ್ ನಟನೆಯ 'ಲೆನಿನ್' ಸಿನಿಮಾ ಹಿಟ್ ಆದ ಖುಷಿಯಲ್ಲಿ ನಟ ನಾಗಾರ್ಜುನ, ಇಡೀ ಚಿತ್ರರಂಗದ ಕಾರ್ಯವೈಖರಿಗೆ ಚಾಟಿ ಬೀಸಿದ್ದಾರೆ. 'ಲೆನಿನ್' ವಿಚಾರದಲ್ಲಿ ತಮ್ಮದು ಕೂಡ ತಪ್ಪಿದೆ ಎಂದು ಒಪ್ಪಿಕೊಂಡಿದ್ದಾರೆ.

Read Full Story
10:26 PM (IST) Jul 21

India Latest News Live 21 July 2026 ಪ್ರಭಾಸ್‌ಗೆ ಎಷ್ಟು ಮಕ್ಕಳಾಗಬೇಕಂತೆ ಗೊತ್ತಾ? ಹುಡುಗಿಯಲ್ಲಿ ಈ ಗುಣ ಇದ್ರೆ ಸಾಕು, ಮದುವೆಗೆ ರೆಡಿ!

ಪ್ರಭಾಸ್‌ಗೆ ಐವತ್ತು ವರ್ಷ ಹತ್ತಿರವಾಗ್ತಿದೆ. ಇನ್ನೂ ಮದುವೆಯಾಗಿಲ್ಲ. ಯಾವಾಗ ಆಗ್ತಾರೋ ಗೊತ್ತಿಲ್ಲ. ಆದರೆ ಮದುವೆ, ಮಕ್ಕಳ ಬಗ್ಗೆ ಅವರು ಹಿಂದೆ ನೀಡಿದ್ದ ಆಸಕ್ತಿಕರ ಹೇಳಿಕೆಯೊಂದು ಈಗ ವೈರಲ್ ಆಗಿದೆ. ತನಗೆಷ್ಟು ಮಕ್ಕಳು ಬೇಕು ಅಂತಾನೂ ಹೇಳಿದ್ದಾರೆ.

Read Full Story
09:56 PM (IST) Jul 21

India Latest News Live 21 July 2026 ಚಿಕನ್ ತಿಂದರೆ ಬ್ಯಾಡ್ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ..? ಯಾವ ರೀತಿಯ ಚಿಕನ್ ಖಾದ್ಯ ಬೆಸ್ಟ್‌?

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ, BP, ಮಧುಮೇಹದಂತಹ ಹಲವು ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಯಾವಾಗಲೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಚಿಕನ್ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ ಎನ್ನುವುದನ್ನು ನೋಡೋಣ ಬನ್ನಿ

Read Full Story
09:28 PM (IST) Jul 21

India Latest News Live 21 July 2026 ಭಾರತೀಯ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್‌ ಕಾರ್‌ ಲಾಂಚ್‌ ಮಾಡಲಿರುವ Volvo, 600 ಕಿ.ಮೀ ಭರ್ಜರಿ ರೇಂಜ್‌

ವೋಲ್ವೋ ತನ್ನ ಫ್ಲ್ಯಾಗ್‌ಶಿಪ್ ಎಲೆಕ್ಟ್ರಿಕ್ ಎಸ್‌ಯುವಿ 'EX90' ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 111 kWh ಬ್ಯಾಟರಿ, ಒಂದೇ ಚಾರ್ಜ್‌ಗೆ 600 ಕಿ.ಮೀ ರೇಂಜ್ ಮತ್ತು ಅತ್ಯಾಧುನಿಕ ಲಿಡಾರ್ ಸುರಕ್ಷತಾ ತಂತ್ರಜ್ಞಾನವನ್ನು ಈ ಕಾರ್‌ ಹೊಂದಿದೆ.

Read Full Story
08:26 PM (IST) Jul 21

India Latest News Live 21 July 2026 ಆರ್‌ಸಿಬಿ ಹ್ಯಾಟ್ರಿಕ್ ಐಪಿಎಲ್ ಕಪ್ ಗೆಲ್ಲಲು ಮಾಸ್ಟರ್ ಪ್ಲಾನ್‌; ಇಂಗ್ಲೆಂಡ್ ಮೂಲದ ಗೇಮ್‌ ಚೇಂಜರ್‌ ಆಟಗಾರನಿಗೆ ಗಾಳ ಹಾಕಿದ ಬೆಂಗಳೂರು ಕೋಚ್

ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಈಗಿನಿಂದಲೇ ಸಿದ್ದತೆ ಆರಂಭಿಸಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದೆ. ಈ ಕುರಿತಾದ ಅಪ್‌ಡೇಟ್ಸ್‌ ಇಲ್ಲಿದೆ.

Read Full Story
08:19 PM (IST) Jul 21

India Latest News Live 21 July 2026 ಮಾರುತಿ ಸುಜುಕಿ ಕಾರುಗಳ ದರ ಶೀಘ್ರವೇ ದುಬಾರಿ - ಈ ತಿಂಗಳ ಒಳಗಾಗಿ ಕಾರ್‌ ಬುಕ್‌ ಮಾಡಿದ್ರೆ ಬೆಸ್ಟ್‌!

ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ, ಆಗಸ್ಟ್‌ನಿಂದ ತನ್ನ ಕಾರುಗಳ ಬೆಲೆಯನ್ನು 30,000 ರೂ.ವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವೇ ಈ ನಿರ್ಧಾರಕ್ಕೆ ಕಾರಣವಾಗಿದೆ.

Read Full Story
08:16 PM (IST) Jul 21

India Latest News Live 21 July 2026 'ಜನ ನಾಯಗನ್' ದಳಪತಿ ವಿಜಯ್ ಕೊನೆಯ ಸಿನಿಮಾನಾ? ನಿರ್ದೇಶಕರು ಕೊಟ್ಟ ಉತ್ತರವೇನು?

Jana Nayagan Movie: ದಳಪತಿ ವಿಜಯ್ ನಟನೆಯ, ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಬಗ್ಗೆ ನಿರ್ದೇಶಕರು ನೀಡಿರುವ ಹೊಸ ಹೇಳಿಕೆ ಈಗ ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Read Full Story
08:06 PM (IST) Jul 21

India Latest News Live 21 July 2026 ಹನಿಮೂನ್​ ಹಂತಕಿ ಸೋನಂ ರಘುವಂಶಿಗೆ ಎರಡು ಆಯ್ಕೆ ಕೊಟ್ಟ ಸುಪ್ರೀಂ ಕೋರ್ಟ್​ - ಏನದು? ಮುಂದೇನು

ಹನಿಮೂನ್ ಮರ್ಡರ್ ಕೇಸ್‌ನ ಆರೋಪಿ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಇದರ ವಿಚಾರಣೆ ನಡೆಸಿದ ನ್ಯಾಯಪೀಠ, ಜಾಮೀನು ರದ್ದತಿ ಅರ್ಜಿಯ ವಿಚಾರಣೆ ಎದುರಿಸುವುದು ಅಥವಾ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ಶರಣಾಗುವುದು ಎಂಬ ಎರಡು ಆಯ್ಕೆಗಳನ್ನು ಸೋನಂಗೆ ನೀಡಿದೆ. ಪೊಲೀಸರ ತನಿಖಾ ವೈಫಲ್ಯದಿಂದಾಗಿ ಈ ಹಿಂದೆ ಆಕೆಗೆ ಜಾಮೀನು ಸಿಕ್ಕಿತ್ತು.
Read Full Story
07:52 PM (IST) Jul 21

India Latest News Live 21 July 2026 Cat Vs Cobra - ನಾಗರಹಾವಿನ ಪ್ರತಿ ದಾಳಿಯಿಂದಲೂ ತಪ್ಪಿಸಿಕೊಂಡ ಬೆಕ್ಕು - ಮಿಂಚಿನ ವೇಗಕ್ಕೆ ನೆಟ್ಟಿಗರು ಫಿದಾ!

ನಾಗರಹಾವೊಂದು ದಾಳಿ ಮಾಡಲು ಮುಂದಾದಾಗ ಬೆಕ್ಕು ಅದಕ್ಕೆ ಎದುರಾಗಿ ನಿಂತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ಹಾವು ಪದೇ ಪದೇ ದಾಳಿ ಮಾಡಲು ಯತ್ನಿಸುತ್ತಿರುವುದನ್ನು ನೋಡಬಹುದು.

Read Full Story
07:26 PM (IST) Jul 21

India Latest News Live 21 July 2026 ವಿಶ್ವದ ಗಮನ ಸೆಳೆದ ನೀತಾ ಅಂಬಾನಿಯ ನೀಲಿ ಬಣ್ಣದ ಕಾಂಜೀವರಂ ಚಿನ್ನದ ಸೀರೆ - ಏನಿದರ ವಿಶೇಷತೆ

ಉದ್ಯಮಿ ನೀತಾ ಅಂಬಾನಿ ಅವರು ಎಎಪಿಐ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ವಿಶೇಷ ನೇರಳೆ ಬಣ್ಣದ ಕಾಂಜೀವರಂ ಸೀರೆ ಧರಿಸಿ ಗಮನ ಸೆಳೆದಿದ್ದಾರೆ. ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಮತ್ತು ಬಿ. ಕೃಷ್ಣಮೂರ್ತಿ ಅವರು ಕೈಯಿಂದ ತಯಾರಿಸಿದ ಈ ಸೀರೆಯು, ತಂಜಾವೂರು ಕಲೆ ಮತ್ತು ಸಾಂಪ್ರದಾಯಿಕ ನೇಯ್ಗೆಯನ್ನು ಸಂಯೋಜಿಸಿ ಭಾರತೀಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದೆ.
Read Full Story
07:18 PM (IST) Jul 21

India Latest News Live 21 July 2026 ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದಂತೆಯೇ ಟೀಂ ಇಂಡಿಯಾ ಸೀನಿಯರ್ಸ್‌ಗೆ ಖುಲಾಯಿಸಿದ ಅದೃಷ್ಟ! ಅಗರ್ಕರ್ ಜರ್ನಿ ಖತಂ?

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ, ಯುವ ಆಟಗಾರರ ಕಳಪೆ ಪ್ರದರ್ಶನದಿಂದಾಗಿ ಬಿಸಿಸಿಐ ಚಿಂತನೆಗೀಡಾಗಿದೆ. ರೋಹಿತ್ ಶರ್ಮಾ ಅವರ ಶತಕವು 2027ರ ವಿಶ್ವಕಪ್‌ಗೆ ಅವರ ಸಿದ್ಧತೆಯನ್ನು ಸೂಚಿಸಿದ್ದು, ಮುಂಬರುವ ದಿನಗಳಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರು ತಂಡಕ್ಕೆ ಮರಳುವ ನಿರೀಕ್ಷೆ ಹೆಚ್ಚಾಗಿದೆ.
Read Full Story
07:17 PM (IST) Jul 21

India Latest News Live 21 July 2026 ಪ್ರಧಾನಿ ನಿವಾಸದ ಬಳಿ 'ಕೈ' ನಾಯಕರ ಭಾರಿ ಹೈಡ್ರಾಮಾ; ನೆಲದ ಮೇಲೆ ಮಲಗಿ ಪ್ರತಿಭಟಿಸಿದ ರಾಹುಲ್ ಗಾಂಧಿ ವಶಕ್ಕೆ!

ಪ್ರಧಾನಿ ನಿವಾಸದ ಬಳಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ನಾಯಕರು ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ, ರಾಹುಲ್ ಗಾಂಧಿ ನೆಲದ ಮೇಲೆ ಮಲಗಿ ವಿರೋಧ ವ್ಯಕ್ತಪಡಿಸಿದರು.

Read Full Story
07:03 PM (IST) Jul 21

India Latest News Live 21 July 2026 ರಾಮಾಯಣ ರಿಲೀಸ್ ಡೇಟ್ ಫಿಕ್ಸ್? ಈ ದೊಡ್ಡ ಸಿನಿಮಾದ ಜೊತೆ ಯಶ್ ಚಿತ್ರದ ಕ್ಲ್ಯಾಶ್!

ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮಾಧ್ಯಮದವರಿಗೆ ಮತ್ತು ಸಿನಿಮಾ ಮಂದಿಗೆ ವಿಶೇಷ ಟ್ರೇಲರ್‌ ಪ್ರದರ್ಶನ ನೀಡಿದ ನಂತರ, ಆನ್‌ಲೈನ್‌ನಲ್ಲಿ ಹೊಸ ಚರ್ಚೆಗಳು ಶುರುವಾಗಿವೆ. ಚಿತ್ರತಂಡ ಅಧಿಕೃತವಾಗಿ ಏನೂ ಹೇಳಿಲ್ಲವಾದರೂ, ನಿರೀಕ್ಷೆಗಳು ಮಾತ್ರ ಗರಿಗೆದರಿವೆ.

Read Full Story
06:42 PM (IST) Jul 21

India Latest News Live 21 July 2026 IND vs ZIM - ಭಾರತ-ಜಿಂಬಾಬ್ವೆ ನಡುವಿನ ಟಿ20 ಮ್ಯಾಚ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಈ ಹೊಸ ಚಾನೆಲ್‌ನಲ್ಲಿ ನೇರ ಪ್ರಸಾರ

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಯು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದ್ದು, ಲೇಖನದಲ್ಲಿ ಸರಣಿಯ ವೇಳಾಪಟ್ಟಿ, ನೇರಪ್ರಸಾರದ ಮಾಹಿತಿ ಮತ್ತು ತಂಡಗಳ ವಿವರಗಳನ್ನು ನೀಡಲಾಗಿದೆ.
Read Full Story
06:40 PM (IST) Jul 21

India Latest News Live 21 July 2026 ಭಾರತದ ಈ ಕಂಪನಿಗೆ ಮಾರಾಟವಾಗಲಿದ್ಯಾ ಸ್ಕೋಡಾ ಆಟೋ ವೋಕ್ಸ್‌ವಾಗನ್‌ ಇಂಡಿಯಾ?

ಜರ್ಮನಿಯ ಫೋಕ್ಸ್‌ವೇಗನ್ ತನ್ನ ಭಾರತೀಯ ಅಂಗಸಂಸ್ಥೆಯಾದ ಸ್ಕೋಡಾ ಆಟೋ ಫೋಕ್ಸ್‌ವೇಗನ್ ಇಂಡಿಯಾದ ಪಾಲನ್ನು ಜೆಎಸ್‌ಡಬ್ಲ್ಯೂ ಗ್ರೂಪ್‌ಗೆ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಈ ಒಪ್ಪಂದವು ಫೋಕ್ಸ್‌ವೇಗನ್‌ಗೆ ಹಾಗೂ JSW ಇಬ್ಬರಿಗೂ ಸಹಾಯ ಮಾಡಲಿದೆ.

Read Full Story
06:25 PM (IST) Jul 21

India Latest News Live 21 July 2026 ರಾವಣನ ಪಾತ್ರದಲ್ಲಿ ಯಶ್ ಅತ್ಯಂತ ಭಯಾನಕ - 'ರಾಮಾಯಣ' ಟ್ರೇಲರ್‌ಗೆ ನಿರ್ದೇಶಕ ಅಟ್ಲೀ ಮೆಚ್ಚುಗೆ

Ramayana Trailer: ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ: ಪಾರ್ಟ್ 1' ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಅಟ್ಲೀ ಕೂಡ ಟ್ರೇಲರ್‌ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Read Full Story
06:16 PM (IST) Jul 21

India Latest News Live 21 July 2026 ದೇಶೀಯ 'ಕಾವೇರಿ 2.0' ಎಂಜಿನ್‌ಗೆ ಮತ್ತೆ ಜೀವಕಳೆ - ಅಮೆರಿಕ ಕಂಪನಿ ಮೇಲಿನ ಅವಲಂಬನೆ ತಪ್ಪಿಸಲು ಭಾರತದ ಮಾಸ್ಟರ್‌ಪ್ಲಾನ್!

ಸುಮಾರು ನಾಲ್ಕು ದಶಕಗಳ ಹಿಂದೆ ಆರಂಭವಾದ ಸ್ವದೇಶಿ 'ಕಾವೇರಿ' ಎಂಜಿನ್ ಯೋಜನೆ, ತೇಜಸ್ ವಿಮಾನಕ್ಕೆ ವಿಫಲವಾದ ನಂತರ ಇದೀಗ 'ಕಾವೇರಿ 2.0' ಆಗಿ ಮರುಜೀವ ಪಡೆದಿದೆ. ಈ ನೂತನ ಎಂಜಿನ್, ಭಾರತದ 5ನೇ ತಲೆಮಾರಿನ AMCA ಯುದ್ಧವಿಮಾನ ಮತ್ತು ಡ್ರೋನ್‌ಗಳಿಗೆ ಶಕ್ತಿ ತುಂಬುವ ಗುರಿ ಹೊಂದಿದೆ.

Read Full Story
06:05 PM (IST) Jul 21

India Latest News Live 21 July 2026 ಅಚಾನಕ್ಕಾಗಿ ಮನೆಯಿಂದ ಬೆಳ್ಳಿ ಕಳಶ ನಾಪತ್ತೆ, ಕೈಮುಗಿದು ಬೇಡಿದ ಕುಟುಂಬಕ್ಕೆ 48 ಗಂಟೆಯಲ್ಲಿ ಸಿಕ್ಕಿತು ವಸ್ತು

ದೇವರ ಕೋಣೆಯಲ್ಲಿ ನೀರಿಡುವ ಬೆಳ್ಳಿಯ ಕಳಶ ಏಕಾಏಕಿ ನಾಪತ್ತೆಯಾಗಿತ್ತು. ಸರಿಸುಮಾರ 5 ಲಕ್ಷ ಮೌಲ್ಯದ ಬೆಳ್ಳಿ ಕಳಶಕ್ಕಾಗಿ ಕುಟುಂಬ ಕೈಮುಗಿದು ಬೇಡಿಕೊಂಡಿತ್ತು. ಹೀಗೆ ಬೇಡಿಕೊಂಡ 48 ಗಂಟೆಯಲ್ಲಿ ನಾಪತ್ತೆಯಾದ ಬೆಳ್ಳಿ ಕಳಶ ಮತ್ತೆ ಕುಟುಂಬದ ಕೈಸೇರಿದೆ.

Read Full Story
05:43 PM (IST) Jul 21

India Latest News Live 21 July 2026 ಮಾರ್ವೆಲ್‌ಗೆ ಬಿಗ್ ಶಾಕ್? 'ರಾಮಾಯಣ' ದೃಶ್ಯ ವೈಭವದ ಮುಂದೆ 'ಡೂಮ್ಸ್‌ಡೇ' VFX ಮಂಕಾಯಿತೇ?

ಟ್ರೇಲರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಒಬ್ಬರು, "'ಅವೆಂಜರ್ಸ್: ಡೂಮ್ಸ್‌ಡೇ' ಚಿತ್ರದ VFX ಮತ್ತು ದೃಶ್ಯ ಗುಣಮಟ್ಟ ಸ್ವಲ್ಪ ಅಪೂರ್ಣವಾಗಿ ಕಾಣುತ್ತಿದೆ.

Read Full Story