ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್, ₹10 ಲಕ್ಷ ಕೋಟಿ ಸಾಲದ ಜೊತೆ ₹5 ಲಕ್ಷ ಕೋಟಿ ಹೊಸ ಆರ್ಥಿಕ ಸವಾಲನ್ನು ಎದುರಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ, ಉಚಿತ ಯೋಜನೆಗಳು ಮತ್ತು ಬೃಹತ್ ಸಾಲದ ನಡುವೆ ಸಮತೋಲನವನ್ನು ಸಾಧಿಸುವುದು ಅವರ ಮುಂದಿರುವ ಅತಿದೊಡ್ಡ ಅಗ್ನಿಪರೀಕ್ಷೆಯಾಗಿದೆ.

Share this Video
  • FB
  • Linkdin
  • Whatsapp

ತಮಿಳುನಾಡು ಚುಕ್ಕಾಣಿ ಹಿಡಿದಿರೋ ವಿಜಯ್ ಮುಂದೆ ಮತ್ತೊಂದು ದೊಡ್ಡ ಸವಾಲಿದೆ. ಆ ಸವಾಲನ್ನ ಅತ್ಯಂತ ಸ್ಮಾರ್ಟ್​ ಆಗಿ ನಿಭಾಯಿಸೋ ನಿಟ್ಟಿನಲ್ಲಿ ದಳಪತಿ ದೊಡ್ಡ ಹೆಜ್ಜೆಯನ್ನೇ ಇಟ್ಟಿದ್ದಾರೆ. ಹಾಗಿದ್ರೆ, ಆ ಸವಾಲು ಏನು..? ಅದನ್ನ ಎದುರಿಸೋಕೆ ವಿಜಯ್ ಉರುಳಿಸಿರೋ ದಾಳ ಎಂಥದ್ದು.?

Add Asianetnews Kannada as a Preferred SourcegooglePreferred

Related Video