MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • ರೈಸ್‌ಬಾತ್‌ಗಳಿಗೆ, ಅನ್ನಕ್ಕೆ ಉಪ್ಪು ಕಮ್ಮಿಯಾದ್ರೆ ಒಂದೇ ನಿಮಿಷದಲ್ಲಿ ಹೀಗೆ ಸರಿ ಮಾಡಿ

ರೈಸ್‌ಬಾತ್‌ಗಳಿಗೆ, ಅನ್ನಕ್ಕೆ ಉಪ್ಪು ಕಮ್ಮಿಯಾದ್ರೆ ಒಂದೇ ನಿಮಿಷದಲ್ಲಿ ಹೀಗೆ ಸರಿ ಮಾಡಿ

Quick kitchen hacks: ಅನ್ನ, ಪಲಾವ್ ಅಥವಾ ಯಾವುದೇ ರೈಸ್‌ಬಾತ್ ಸಂಪೂರ್ಣ ಸಿದ್ಧವಾದ ನಂತರ ಉಪ್ಪು ಕಡಿಮೆಯಾಗಿದೆ ಎಂದು ಗೊತ್ತಾದರೆ ಅಡುಗೆ ಕೆಟ್ಟುಹೋಯಿತು ಎಂದು ಬೇಸರಗೊಳ್ಳಬೇಡಿ. ಒಣ ಉಪ್ಪನ್ನು ನೇರವಾಗಿ ಹಾಕಿ ಅನ್ನವನ್ನು ಮುದ್ದೆ ಮಾಡೋ ಬದಲು, ಕೇವಲ 1 ನಿಮಿಷದಲ್ಲಿ ಈ ಸುಲಭ ಟ್ರಿಕ್ ಟ್ರೈ ಮಾಡಿ.

1 Min read
Author : Ashwini HR
Published : Sep 20 2026, 11:41 PM IST
Share this Photo Gallery
  • FB
  • TW
  • Linkdin
  • Whatsapp
16
ಸೂಪರ್ ಕಿಚನ್ ಮ್ಯಾಜಿಕ್ ಟ್ರಿಕ್
Image Credit : AI Image

ಸೂಪರ್ ಕಿಚನ್ ಮ್ಯಾಜಿಕ್ ಟ್ರಿಕ್

ಸೂಪರ್ ಕಿಚನ್ ಮ್ಯಾಜಿಕ್ ಟ್ರಿಕ್
ಅನ್ನ ಅಥವಾ ರೈಸ್‌ಬಾತ್ ಮಾಡಿದ ಮೇಲೆ ಉಪ್ಪು ಕಡಿಮೆಯಾಯ್ತಾ? ಚಿಂತೆ ಬಿಡಿ! ಇಲ್ಲಿದೆ ಕೇವಲ ಒಂದು ನಿಮಿಷದಲ್ಲಿ ಅನ್ನ ಮುದ್ದೆಯಾಗದಂತೆ ಉಪ್ಪು ಸರಿಪಡಿಸುವ ಸೂಪರ್ ಕಿಚನ್ ಮ್ಯಾಜಿಕ್ ಟ್ರಿಕ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಡುಗೆಯಾದ ಮೇಲೆ ಉಪ್ಪು ಕಮ್ಮಿ!
Image Credit : AI Image

ಅಡುಗೆಯಾದ ಮೇಲೆ ಉಪ್ಪು ಕಮ್ಮಿ!

ಅಡುಗೆಯಾದ ಮೇಲೆ ಉಪ್ಪು ಕಮ್ಮಿ!
ಅನ್ನ, ಪಲಾವ್, ಬಿರಿಯಾನಿ ಅಥವಾ ಚಿತ್ರಾನ್ನ ಸಂಪೂರ್ಣ ಸಿದ್ಧವಾದ ನಂತರ ಉಪ್ಪು ಕಡಿಮೆಯಾಗಿದೆ ಎಂದು ಗೊತ್ತಾದರೆ ಅಡುಗೆಯ ಮೂಡ್ ಹಾಳಾಗುವುದು ಸಹಜ. ಆದರೆ ಗಾಬರಿಯಾಗುವ ಅಗತ್ಯವಿಲ್ಲ.

Related Articles

Related image1
ಇಡ್ಲಿ ಪಾತ್ರೆ ಇರೋದು ಕೇವಲ ಇಡ್ಲಿ ಮಾಡಕ್ಕಷ್ಟೇ ಅಲ್ಲ! ಏನೆಲ್ಲಾ ಮಾಡ್ಬೋದು ನೀವೇ ನೋಡಿ
Related image2
ಒಂದು ಕಪ್ ಉಳಿದ ಅನ್ನದಿಂದ ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ಗರಿಗರಿಯಾದ ದೋಸೆ
36
ಈ ತಪ್ಪು ಎಂದಿಗೂ ಮಾಡಬೇಡಿ!
Image Credit : AI Image

ಈ ತಪ್ಪು ಎಂದಿಗೂ ಮಾಡಬೇಡಿ!

ಈ ತಪ್ಪು ಎಂದಿಗೂ ಮಾಡಬೇಡಿ!
ಬೆಂದ ಅನ್ನದ ಮೇಲೆ ಒಣ ಉಪ್ಪನ್ನು ನೇರವಾಗಿ ಎಂದಿಗೂ ಹಾಕಬೇಡಿ. ಹಾಗೆ ಮಾಡಿದರೆ ಉಪ್ಪು ಕರಗದೆ ಅಲ್ಲಲ್ಲಿ ಉಪ್ಪಿನ ಗಂಟುಗಳಾಗಿ, ತಿನ್ನುವಾಗ ಬಾಯಿಗೆ ಸಿಕ್ಕಿ ಇಡೀ ಅನ್ನದ ರುಚಿಯನ್ನೇ ಹಾಳು ಮಾಡುತ್ತದೆ.

46
ಉಗುರುಬೆಚ್ಚಗಿನ ನೀರಿನ ಮ್ಯಾಜಿಕ್
Image Credit : AI Image

ಉಗುರುಬೆಚ್ಚಗಿನ ನೀರಿನ ಮ್ಯಾಜಿಕ್

ಉಗುರುಬೆಚ್ಚಗಿನ ನೀರಿನ ಮ್ಯಾಜಿಕ್
ಒಂದು ಸಣ್ಣ ಬಟ್ಟಲಿನಲ್ಲಿ 2 ರಿಂದ 3 ಚಮಚ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಅಗತ್ಯವಿರುವಷ್ಟು ಉಪ್ಪನ್ನು ಹಾಕಿ ಚಮಚದಿಂದ ಚೆನ್ನಾಗಿ ಕಲಕಿ ಸಂಪೂರ್ಣವಾಗಿ ಕರಗಿಸಿಕೊಳ್ಳಿ.

56
ಹೀಗೆ ಲಘುವಾಗಿ ಮಿಕ್ಸ್ ಮಾಡಿ
Image Credit : AI Image

ಹೀಗೆ ಲಘುವಾಗಿ ಮಿಕ್ಸ್ ಮಾಡಿ

ಹೀಗೆ ಲಘುವಾಗಿ ಮಿಕ್ಸ್ ಮಾಡಿ
ಕರಗಿಸಿದ ಈ ಉಪ್ಪು ನೀರನ್ನು ಅನ್ನದ ಮೇಲೆ ಎಲ್ಲಾ ಕಡೆ ಸಮನಾಗಿ ಚಿಮುಕಿಸಿ. ನಂತರ ಸೌಟಿನ ಹಿಂಭಾಗದ ಸಹಾಯದಿಂದ ಅನ್ನದ ಅಗುಳುಗಳು ತುಂಡಾಗದಂತೆ ಲಘುವಾಗಿ, ನಿಧಾನವಾಗಿ ಮಿಕ್ಸ್ ಮಾಡಿ.

66
ಅನ್ನ ಮುದ್ದೆಯಾಗಲ್ಲ, ರುಚಿಯೂ ಕೆಡಲ್ಲ!
Image Credit : AI Image

ಅನ್ನ ಮುದ್ದೆಯಾಗಲ್ಲ, ರುಚಿಯೂ ಕೆಡಲ್ಲ!

ಅನ್ನ ಮುದ್ದೆಯಾಗಲ್ಲ, ರುಚಿಯೂ ಕೆಡಲ್ಲ!
ಈ ವಿಧಾನದಿಂದ ಅನ್ನ ಮುದ್ದೆಯಾಗುವುದಿಲ್ಲ, ಅಗುಳುಗಳು ಮುರಿಯುವುದಿಲ್ಲ. ಪ್ರತಿಯೊಂದು ಅನ್ನದ ಅಗುಳಿಗೂ ಉಪ್ಪು ಸಮನಾಗಿ ಹಿಡಿದು, ಹೋಟೆಲ್ ಶೈಲಿಯಲ್ಲೇ ಪರ್ಫೆಕ್ಟ್ ರುಚಿ ನಿಮ್ಮದಾಗುತ್ತದೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಅಡುಗೆಮನೆ ಸಲಹೆಗಳು
ಜೀವನಶೈಲಿ
ಆಹಾರ
ಮಹಿಳೆಯರು
 

Latest Videos
Recommended Stories
Recommended image1
ಅಮೆಜಾನ್ ಕಾಡಿನ ಮಧ್ಯೆ ಅಡಗಿದ್ದ ಮನುಷ್ಯರು; ವಿಮಾನದಿಂದ ಸೆರೆಯಾದ ವಿಸ್ಮಯ ದೃಶ್ಯ!
Recommended image2
ಮಕ್ಕಳು ಸೇರಿ ಎಲ್ಲರಿಗೂ ಇಷ್ಟವಾಗುವ ರೈನ್‌ಬೋ ಚಿತ್ರಾನ್ನ, ಟೇಸ್ಟಿ ತಿಂಡಿಯ ಸರಳ ರೆಸಿಪಿ
Recommended image3
ಈ ಸತ್ಯ ಗೊತ್ತಿಲ್ಲ ಅಂದ್ರೆ ಲೈಫು ಕಷ್ಟನೇ.. ಕಿಡ್ನಿ ಪ್ರಾಬ್ಲಂ ಇದ್ರೆ ಈ ಹಣ್ಣುಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!
Related Stories
Recommended image1
ಇಡ್ಲಿ ಪಾತ್ರೆ ಇರೋದು ಕೇವಲ ಇಡ್ಲಿ ಮಾಡಕ್ಕಷ್ಟೇ ಅಲ್ಲ! ಏನೆಲ್ಲಾ ಮಾಡ್ಬೋದು ನೀವೇ ನೋಡಿ
Recommended image2
ಒಂದು ಕಪ್ ಉಳಿದ ಅನ್ನದಿಂದ ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ಗರಿಗರಿಯಾದ ದೋಸೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved