ಯಶ್- ರಾಧಿಕಾ ಮಗಳ ಹೆಸರು ಇದೇ ಅಂತೆ!

ರಾಕಿಭಾಯ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಡಿಸಂಬರ್ ತಿಂಗಳು ಅವರಿಗೆ ಲಕ್ಕಿ ತಿಂಗಳು ಅಂತಾನೇ ಹೇಳಬಹುದು. ಯಶ್ ಮನೆಗೆ ಮುದ್ದಾದ ಲಕ್ಷ್ಮೀ ಆಗಮಿಸಿದ್ದಾಳೆ. ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಸಿಕ್ಕಾಪಟ್ಟೆ ಹಿಟ್ ಆಗಿದೆ. ಒಟ್ಟಿನಲ್ಲಿ ಯಶ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಇನ್ನು ಮುದ್ದು ಮಗಳಿಗೆ ನಾಮಕರಣ ಮಾಡುವ ಸಂಭ್ರಮದಲ್ಲಿದ್ದಾರೆ ರಾಧಿಕಾ ಯಶ್ ದಂಪತಿ. ಈಗಾಗಲೇ ಹೆಸರು ಕೂಡಾ ಫಿಕ್ಸ್ ಆಗಿದೆಯಂತೆ. ಈ ಹೆಸರನ್ನು ಕೇಳಿದರೆ ನಿಮಗೂ ಖುಷಿಯಾಗೋದು ಖಂಡಿತ. ಹೆಸರೇನು ತಿಳ್ಕೋಳೋಕೆ ಈ ವಿಡಿಯೋ ನೋಡಿ. 

Share this Video
  • FB
  • Linkdin
  • Whatsapp

Related Video