ಯಶ್ ಪರ ನಿಂತ ತಮಿಳು ನಟ ವಿಶಾಲ್; ಇಂಟರೆಸ್ಟಿಂಗ್ ಆಗಿದೆ ಕಾರಣ

ಕರ್ನಾಟಕ- ತಮಿಳುನಾಡು ನಡುವೆ ಏನೇ ವೈಮನಸ್ಯ ಇರಲಿ ಆದರೆ ಕೆಜಿಎಫ್ ಚಿತ್ರಕ್ಕೆ ಮಾತ್ರ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗ್ತಾ ಇದೆ. ತಮಿಳು ನಟ ವಿಶಾಲ್ ಯಶ್ ಪರ ನಿಂತಿದ್ದಾರೆ. ಯಶ್ ಸಿನಿಮಾಗೆ ಸಾಥ್ ನೀಡುತ್ತಿದ್ದಾರೆ. ಅಷ್ಟಕ್ಕೂ ವಿಶಾಲ್ ಪರ ನಿಲ್ಲೋಕೆ ಕಾರಣವೇನು? ಯಶ್ ಸಹಾಯದ ಋಣ ತೀರಿಸೋಕೆ ಮುಂದಾದ್ರಾ ವಿಶಾಲ್? 

Share this Video
  • FB
  • Linkdin
  • Whatsapp

Related Video