Asianet Suvarna News Asianet Suvarna News

ಇಂದು ಸಂಜೆ ಬೆಂಗಳೂರಿನಲ್ಲಿ ಸನ್ನಿ ಲಿಯೋನ್‌ ಹವಾ.!

ವಿರೋಧದ ನಡುವೆಯೂ ಸನ್ನಿ ಲಿಯೋನ್ ಇಂದು ಸಂಜೆ ಬೆಂಗಳೂರಿಗೆ ಬರಲಿದ್ದಾಳೆ. ಮಾನ್ಯತಾ ಟೆಕ್ ಪಾರ್ಕ್ ನ ವೈಟ್ ಆರ್ಕೇಡ್ ನಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ 10 ಗಂಟೆವರೆಗೆ ಸನ್ನಿ ಲಿಯೋನ್ ಕಲರ್ ಫುಲ್ ಡ್ಯಾನ್ಸ್ ನಡೆಯಲಿದೆ. 