ಹೆಚ್ಚಿದ ಕ್ರೇಜ್, ರಿಯಲ್ ವಿಲನ್ ಯಾರು?

ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಚಿತ್ರ ಶೂಟಿಂಗ್ ಕಾಲದಿಂದಲೂ ಸದ್ದು ಮಾಡಿಕೊಂಡು ಬಂದಿದೆ. ಯಾರು ರಾಮ? ಯಾರು ರಾವಣ? ಶಿವಣ್ಣ ವಿಲನ್ನೋ? ಸುದೀಪ್ ವಿಲನ್ನೋ? ಉತ್ತರ ಪ್ರೇಮ್ ಅವರೆ ಹೇಳಬೇಕು. 

Share this Video
  • FB
  • Linkdin
  • Whatsapp

ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಚಿತ್ರ ಶೂಟಿಂಗ್ ಕಾಲದಿಂದಲೂ ಸದ್ದು ಮಾಡಿಕೊಂಡು ಬಂದಿದೆ. ಯಾರು ರಾಮ? ಯಾರು ರಾವಣ? ಶಿವಣ್ಣ ವಿಲನ್ನೋ? ಸುದೀಪ್ ವಿಲನ್ನೋ? ಉತ್ತರ ಪ್ರೇಮ್ ಅವರೆ ಹೇಳಬೇಕು. ಶಂಕರ, ಶಿವ ಶಂಕರ ಹಾಡುಗಳು ಸಖತ್ ಹಿಟ್ ಆಗಿದೆ. ಹಾಗಾದರೆ ಯಾರು ನಿಜವಾದ ವಿಲನ್? ....

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video