ಕಿಚ್ಚ - ದರ್ಶನ್ ಸ್ಟಾರ್‌ವಾರ್? ಯಾರಾಗ್ತಾರೆ ’ವೀರ ಮದಕರಿ’ ನಾಯಕ?

ಕಿಚ್ಚ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ವೀರಮದಕರಿ ನಾಯಕ ಚಿತ್ರಕ್ಕಾಗಿ ವಿವಾದ ಶುರುವಾಗಿದೆ. ವೀರ ಮದಕರಿ ನಾಯಕ ಚಿತ್ರ ನಿರ್ಮಾಣವನ್ನು ಕಿಚ್ಚ ಸುದೀಪ್ ಸವಾಲಾಗಿ ಸ್ವೀಕರಿಸಿದ್ದಾರೆ. ಇದೇ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ.  ಈ ಚಿತ್ರದ ನಿರ್ಮಾಣವನ್ನು ಸವಾಲಾಗಿ ಸ್ವೀಕರಿಸಿದ್ದಾರೆ ಸುದೀಪ್. 

Share this Video
  • FB
  • Linkdin
  • Whatsapp

Related Video