
ಸ್ವರ್ಗವನ್ನೇ ನಾಚಿಸುವಂತಿತ್ತು ಅಂಬಾನಿ ಮಗಳ ಮದುವೆ ವೈಭವ
ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಮದುವೆ 2018ರ ಅದ್ಧೂರಿ ಮದುವೆ ಎನ್ನಲಾಗುತ್ತಿದೆ. ಮದುವೆ ಸಂಭ್ರಮದಲ್ಲಿ ದಿಗ್ಗಜರೆಲ್ಲಾ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದಾರೆ. ಹೇಗಿತ್ತು ಮದುವೆ ಸಂಭ್ರಮ? ಏನೆಲ್ಲಾ ವಿಶೇಷತೆಗಳಿತ್ತು? ಇವೆಲ್ಲದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಮದುವೆ 2018ರ ಅದ್ಧೂರಿ ಮದುವೆ ಎನ್ನಲಾಗುತ್ತಿದೆ. ಮದುವೆ ಸಂಭ್ರಮದಲ್ಲಿ ದಿಗ್ಗಜರೆಲ್ಲಾ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೇಗಿತ್ತು ಮದುವೆ ಸಂಭ್ರಮ? ಏನೆಲ್ಲಾ ವಿಶೇಷತೆಗಳಿತ್ತು? ಇವೆಲ್ಲದರ ಬಗ್ಗೆ ಇಲ್ಲಿದೆ ಡಿಟೇಲ್ಸ್.