ದಿಗಂತ್ - ಐಂದ್ರಿತಾ ಮದುವೆ ವಿಶೇಷತೆಗಳೇನು ಗೊತ್ತಾ?

ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ಡಿಸೆಂಬರ್ 11 ಹಾಗೂ 12ರಂದು ಹಸೆಮಣೆ ಏರಲಿದ್ದಾರೆ.  ಮನಸಾರೆ, ಪಾರಿಜಾತ, ಪಂಚರಂಗಿ ಸಿನಿಮಾಗಳಲ್ಲಿ  ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಲವ್ವಲ್ಲಿ ಬಿದ್ದು ಸಾಕಷ್ಟು ವರ್ಷಗಳೇ ಆಗಿವೆ. ಈ ಪ್ರೀತಿಗೆ ಅಧಿಕೃತವಾಗಿ ಮದುವೆ ಮುದ್ರೆ ಬೀಳಲಿದೆ. ಮದುವೆ ಹೇಗೆ ನಡೆಯುತ್ತದೆ? ಏನೆಲ್ಲಾ ವಿಶೇಷತೆಗಳಿವೆ ನೋಡಿ. 

Share this Video
  • FB
  • Linkdin
  • Whatsapp

Related Video