ವಾಹ್ ಎನಿಸುವಂತಿದೆ ಶ್ರದ್ದಾ ಶ್ರೀನಾಥ್ ಈ ಲುಕ್’ಗಳು!

ಶ್ರದ್ಧಾ ಶ್ರೀನಾಥ್ ಸ್ಯಾಂಡಲ್’ವುಡ್’ನ ಬಹು ಬೇಡಿಕೆಯ ನಟಿ. ಯೂಟರ್ನ್ ಮೂಲಕ ಸ್ಯಾಂಡಲ್’ವುಡ್ ಪ್ರವೇಶಿಸಿ ಮಿಂಚುತ್ತಿರುವ ಈ ಚೆಲುವೆ ಬೇರೆ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಅದ್ಭುತ ಅಭಿನಯ, ಹೇಳಿ ಮಾಡಿಸಿದ ಸೌಂದರ್ಯ ವಾಹ್ ಎನಿಸುವಂತದ್ದು. ಇವರು ಸದಾ ಟ್ರೆಂಡ್ ಹಿಂದೆ ಬಿದ್ದಿರುವ ಇವರ ಬೇರೆ ಬೇರೆ ಲುಕ್’ಗಳನ್ನು ನೋಡಿದ್ರೆ ನೀವು ಶ್ರದ್ದಾಗೆ ಫಿದಾ ಆಗೋದು ಗ್ಯಾರಂಟಿ! 

Share this Video
  • FB
  • Linkdin
  • Whatsapp

ಶ್ರದ್ಧಾ ಶ್ರೀನಾಥ್ ಸ್ಯಾಂಡಲ್’ವುಡ್’ನ ಬಹು ಬೇಡಿಕೆಯ ನಟಿ. ಯೂಟರ್ನ್ ಮೂಲಕ ಸ್ಯಾಂಡಲ್’ವುಡ್ ಪ್ರವೇಶಿಸಿ ಮಿಂಚುತ್ತಿರುವ ಈ ಚೆಲುವೆ ಬೇರೆ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಅದ್ಭುತ ಅಭಿನಯ, ಹೇಳಿ ಮಾಡಿಸಿದ ಸೌಂದರ್ಯ ವಾಹ್ ಎನಿಸುವಂತದ್ದು. ಇವರು ಸದಾ ಟ್ರೆಂಡ್ ಹಿಂದೆ ಬಿದ್ದಿರುವ ಇವರ ಬೇರೆ ಬೇರೆ ಲುಕ್’ಗಳನ್ನು ನೋಡಿದ್ರೆ ನೀವು ಶ್ರದ್ದಾಗೆ ಫಿದಾ ಆಗೋದು ಗ್ಯಾರಂಟಿ! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video