’ಭೈರಾದೇವಿ’ ಸೆಟ್‌ನಲ್ಲಿ ಇದೆಂಥಾ ಸಂಕಷ್ಟ?

ನಟಿ ರಾಧಿಕಾ ಕುಮಾರಸ್ವಾಮಿ ನಟಿಸಿ ನಿರ್ಮಿಸುತ್ತಿರುವ ಭೈರಾದೇವಿ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಕಾಳಿ ದೇವಿಯ ಪಾತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಮಾಡಲು ಆರಂಭಿಸಿದಾಗಿನಿಂದಲೂ ಅವರಿಗೆ ಏನಾದರೂ ಕಷ್ಟ ಸಂಭವಿಸುತ್ತಲೇ ಇದೆ. ಕೆಲ ದಿನಗಳ ಹಿಂದೆ ಶೂಟಿಂಗ್ ವೇಳೆ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದರು. ಶೂಟಿಂಗ್ ವೇಳೆ ಏನೂ ಸಂಭವಿಸದೇ ಇರಲಿ ಎಂದು ದಿನಕ್ಕೊಂದು ಕುರಿಯನ್ನು ಬಲಿ ಕೊಡುತ್ತಿದೆ ಚಿತ್ರತಂಡ. 

Share this Video
  • FB
  • Linkdin
  • Whatsapp

Related Video