ಫಸ್ಟ್ ಡೇ ಫಸ್ಟ್ ಶೋ ಫಸ್ಟ್ ರಿವ್ಯೂ
ರಾಖಿಭಾಯ್ ಆಗಿ ರಾಮಾಚಾರಿ ಹೊಸ ರೆಕಾರ್ಡ್ ಕ್ರೀಯೆಟ್ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಕೆಜಿಎಫ್ ಪ್ರದರ್ಶನ ಭರ್ಜರಿ ಆಗಿ ಶುರುವಾಗಿದೆ. ಅಭಿಮಾನಿಗಳು ಕುಂಬಳಕಾಯಿ ಹಾಗು ಪಟಾಕಿ ಹೊಡೆದು ಕೋಟೆನಾಡಿನ ಜನ ಶುಭ ಹಾರೈಸಿರುವುದು ಇಲ್ಲಿದೆ.