ಥಿಯೇಟರ್‌ನಿಂದಲೇ ಅಭಿಮಾನಿಯಿಂದ ಕೆಜಿಎಫ್ ಲೈವ್ !

ಕೆಜಿಎಫ್ ಬಿಡುಗಡೆಯಾಗಿದೆ.  ರೂಲ್ಸ್ ಎಷ್ಟೇ ಕಠಿಣವಾಗಿದ್ದರೂ ಪೈರಸಿ ಕಾಟ ಎದುರಾಗಿದೆ. ಅಭಿಮಾನಿಯೊಬ್ಬ ಚಿತ್ರದ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ. ಸಿನಿಮಾ ಶುರುವಾಗುತ್ತಿದ್ದಂತೆ ಕೆಜಿಎಫ್ ಫುಲ್ ಫಿಲ್ಮ್ ಲೈವ್ ಮಾಡಿದ್ದಾನೆ. ಅನಿಲ್ ಚಿನ್ನು ಅನ್ನೋ ಅಕೌಂಟ್ ನಿಂದ ಲೈವ್ ಮಾಡಲಾಗಿದೆ. ಯಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

Related Video