ರಿಲೀಸ್‌ಗೂ ಮುನ್ನ ಲೀಕ್ ಆಯ್ತಾ ಕೆಜಿಎಫ್?

ಭಾರತೀಯ ಚಿತ್ರರಂಗವನ್ನೇ ತಿರುಗಿ ನೋಡುವಂತೆ ಮಾಡಿದೆ ಕೆಜಿಎಫ್. ರಿಲೀಸ್ ಗೆ ಕೆಲವೇ ದಿನ ಇರುವಾಗ ಬಿಗ್ ಶಾಕ್ ಎದುರಾಗಿದೆ. ರಿಲೀಸ್ ಗೂ ಮುನ್ನವೇ ಲೀಕ್ ಆಗಿದೆ ಎನ್ನಲಾಗುತ್ತಿದೆ. ಲೀಕ್ ದೃಶ್ಯಗಳ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ. ಪೈರಸಿಗಳ ವಿರುದ್ಧ ಹೋರಾಡಲು ತಂಡವನ್ನೇ ಸಿದ್ಧಪಡಿಸಿದೆ ಕೆಜಿಎಫ್ ಚಿತ್ರತಂಡ. 

Share this Video
  • FB
  • Linkdin
  • Whatsapp

Related Video