’ಅಂಬಿ ನಿಂಗೆ ವಯಸ್ಸಾಯ್ತೋ’ ಮುಂದಕ್ಕೆ ಹೋಗಿದ್ಯಾಕೆ?

ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಆಡಿಯೋ ರಿಲೀಸ್ ಸಮಾರಂಭದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಒಂದಾಗ್ತಾರೆ ಅಂತ ಹೇಳಲಾಗಿತ್ತು. 10 ನೇ ತಾರೀಕು ಆಡಿಯೋ ಲಾಂಚ್ ಕೂಡಾ ಆಗಬೇಕಿತ್ತು. ಆದರೆ ವಿಳಂಬವಾಗುತ್ತಿದೆ. ಇದರ ಹಿಂದಿರುವ ಕಾರಣವೇನು? ಕಿಚ್ಚ ಸುದೀಪ್, ದರ್ಶನ್ ಬರ್ತಾ ಇಲ್ವಾ? 

Share this Video
  • FB
  • Linkdin
  • Whatsapp

Related Video