ರಶ್ಮಿಕಾ-ವಿಜಯ್ ’ಲಿಪ್’ಲಾಕ್’ ಲೀಕ್!
ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ಗೀತಾ ಗೋವಿಂದಂ ಚಿತ್ರ ಇದೇ ಆ. 15 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನವೇ ರಶ್ಮಿಕಾ-ವಿಜಯ್ ಲಿಪ್ ಲಾಕ್ ಸೀನ್ ಸೋರಿಕೆಯಾಗಿದೆ. ಕೆಲ ಇಂಜಿನೀಯರಿಂಗ್ ವಿದ್ಯಾರ್ಥಿಗಳು ಲೀಕ್ ಮಾಡಿದ್ದಾರೆ ಎನ್ನಲಾಗಿದೆ.

Add Asianetnews Kannada as a Preferred Source