Asianet Suvarna News Asianet Suvarna News

ಮದುವಣಗಿತ್ತಿಯಾದ ರಶ್ಮಿಕಾ ಮಂದಣ್ಣ; ಯಾರು ಆ ಲಕ್ಕಿ ಬಾಯ್?

Feb 20, 2019, 5:06 PM IST

ಕರ್ನಾಟಕದ ಕ್ರಶ್, ಚೆಂದುಳ್ಳಿ ಚೆಲುವೆ ರಶ್ಮಿಕಾ ಮಂದಣ್ಣ ಬಹುಬೇಡಿಕೆ ನಟಿ. ಕನ್ನಡ, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಮದುವಣಗಿತ್ತಿಯಾಗಿ ಮ್ಯಾಗಜಿನ್ ವೊಂದಕ್ಕೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕಲರ್ ಫುಲ್ ಆಗಿ ಮಿಂಚಿದ್ದಾರೆ. ಬ್ಲಾಕ್ ಹಾಗೂ ಮರೂನ್ ಕಲರ್ ಲೆಹಂಗಾದಲ್ಲಿ ಸಿಕ್ಕಾಪಟ್ಟೆ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ವೆಡ್ಡಿಂಗ್ ಫೋಟೋಗಳು ಇಲ್ಲಿವೆ ನೋಡಿ.