Asianet Suvarna News Asianet Suvarna News

’ಅಮ್ಮ’ ಆಗುತ್ತಿರುವ ರಾಧಿಕಾ ಪಂಡಿತ್ ಲೈಫ್‌ಸ್ಟೈಲ್ ಹೇಗಿದೆ ಗೊತ್ತಾ?

Oct 1, 2018, 1:00 PM IST

ನಟಿ ರಾಧಿಕಾ ಪಂಡಿತ್ ಗರ್ಭಿಣಿಯಾದ ನಂತರ ಸಖತ್ ಸುದ್ದಿಯಲ್ಲಿದ್ದಾರೆ. 6 ತಿಂಗಳ ಗರ್ಭಿಣಿಯಲ್ಲೂ ರಾಧಿಕಾ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ದಂಪತಿ ಸಮೇತ ನೋಡಿ ಮೆಚ್ಚಿಕೊಂಡ್ರು.