Asianet Suvarna News Asianet Suvarna News

ನಟಸಾರ್ವಭೌಮ ಚಿತ್ರದ 1260 ಟಿಕೆಟ್ ಕೊಂಡ ಅಪ್ಪು ಫ್ಯಾನ್!

ಫೆಬ್ರವರಿ 7 ರಂದು ಭರ್ಜರಿಯಾಗಿ ರಿಲೀಸ್ ಆಗಿತ್ತಿರುವ 'ನಟಸಾರ್ವಭೌಮ'ದ ಮಿಡ್ ನೈಟ್ ಶೋ ಹಾಗೂ ಫಸ್ಟ್ ಶೋ ಟಿಕೆಟ್ ಫುಲ್ ಸೋಲ್ಡ್ ಔಟ್ ಆಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಾಗುತ್ತಿದ್ದು ಪವರ್ ಸ್ಟಾರ್‌ನ ಕಟ್ಟಾ ಅಭಿಮಾನಿಯೊಬ್ಬ ಫುಲ್ ಶೋ ಟಿಕೆಟ್ ಖರೀದಿಸಿದ್ದಾರೆ. ಅಷ್ಟೇ ಅಲ್ಲ ಚಿತ್ರಮಂದಿರದ ಮುಂದೆ 2 ಲಕ್ಷ ಬೆಲೆಯ ಅದ್ಧೂರಿ ಸೆಟ್ ಹಾಕಿದ್ದಾರೆ ಅಭಿಮಾನಿ ರವಿ.