Asianet Suvarna News Asianet Suvarna News

ಪೊಲೀಸ್ ಡ್ರೆಸ್ ಧರಿಸಲು ಅನುಮತಿ ಕಡ್ಡಾಯ?

Oct 22, 2018, 5:21 PM IST

ಸಿನಿಮಾ, ಧಾರಾವಾಹಿಯಲ್ಲಿ ಪೊಲೀಸರ ಪಾತ್ರಕ್ಕೆ  ಅನುಮತಿ ಕಡ್ಡಾಯಗೊಳಿಸುವ ಬಗ್ಗೆ ಹೊಸ ನಿಯಮ ರೂಪಿಸಲು ರಾಜ್ಯ ಗೃಹ ಇಲಾಖೆ ಗಂಭೀರ ಪರಿಶೀಲನೆ ನಡೆಸಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ.