ಹಾಡು ಹುಟ್ಟುವ ಸಮಯ ಹೇಗಿರುತ್ತೆ? ಜಯಂತ್ ಕಾಯ್ಕಿಣಿ ಹೇಳ್ತಾರೆ...

ಒಂದೊಂದು ಹಾಡು ಒಂದೊಂದು ಭಾವ ಹೊಂದಿರುತ್ತೆ. ಒಂದೊಂದು ಚಿತ್ರದ ಒಂದೊಂದು ಹಾಡು ಒಂದೊಂದು ರೋಚಕ ಕಥೆಯನ್ನು ಹೊಂದಿರುತ್ತೆ. ನಿಮಗಿಷ್ಟವಾದ ಆ ಹಾಡಿನ ಹಿಂದಿನ ಕುತೂಹಲದ ಕಥೆ ಹೇಳುವ ಕಾರ್ಯಕ್ರಮವೇ ’ಒಂದು ಹಾಡಿನ ಕಥೆ’. ನಾಡಿನ ಖ್ಯಾತ ಕವಿ ಜಯಂತ ಕಾಯ್ಕಿಣಿ  ಹಾಡು ಹುಟ್ಟುವ ಸಮಯ ಹೇಗಿರುತ್ತೆ, ತಾವು ಬರೆದ ಹಾಡಿನ ಕಥೆ, ತಮ್ಮ ಅನುಭವಗಳನ್ನು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.  

Share this Video
  • FB
  • Linkdin
  • Whatsapp

Related Video