ದೇವಲೋಕದ ಅಪ್ಸರೆ ಧರೆಗಿಳಿದಂತಿದೆ ನಿವೇದಿತಾ ಗೌಡರ ಈ ಫೋಟೋ ಶೂಟ್!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮೈಸೂರಿನ ಲಲಿತ ಮಹಲ್’ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ವಾಹ್ ಅನಿಸುವಂತಿದೆ ನಿವೇದಿತಾರ ಈ ಪೋಸ್’ಗಳು. ಒಂದೊಂದು ಪೋಸ್’ನಲ್ಲೂ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ.  ಫೋಟೋ ಶೂಟ್’ನ ಝಲಕ್ ಇಲ್ಲಿದೆ ನೋಡಿ. 

Share this Video
  • FB
  • Linkdin
  • Whatsapp

Related Video