ಮೀ ಟೂ : ಶೃತಿ ಹರಿಹರನ್ ಪರ ನಿಂತ ಸ್ಯಾಂಡಲ್‌ವುಡ್ ನಟಿಯರು
ಮೀ ಟೂ ಆರೋಪ ಮಾಡುತ್ತಿರುವ ಶೃತಿ ಹರಿಹರನ್ ಗೆ ಸ್ಯಾಂಡಲ್ ವುಡ್ ನಟಿಯರಾದ ನಿಧಿ ಸುಬ್ಬಯ್ಯ, ಸಂಯುಕ್ತಾ ಹೆಗಡೆ, ಸೋನು ಗೌಡ ಸಪೋರ್ಟ್ ಮಾಡಿದ್ದಾರೆ. ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ರು. ಇವರಿಗೆ ಸ್ಯಾಂಡಲ್ ವುಡ್ ನ ಅನೇಕರು ಸಾಥ್ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ