Asianet Suvarna News Asianet Suvarna News

ಕಿಚ್ಚ-ದರ್ಶನ್ ಅಭಿಮಾನಗಳಿಗೆ ಗುಡ್ ನ್ಯೂಸ್; ಮತ್ತೆ ಒಂದಾದ ಸ್ಟಾರ್ ನಟರು?

ದರ್ಶನ್ ಹಾಗೂ ಕಿಚ್ಚ ಸುದೀಪ್ ಸ್ಯಾಂಡಲ್’ವುಡ್’ನಲ್ಲಿ ದೊಡ್ಡ ಹೆಸರು ಮಾಡಿದ ನಟರು. ಇಬ್ಬರೂ ಒಳ್ಳೆ ಸ್ನೇಹಿತರೂ ಆಗಿದ್ರು. ಆದರೆ ಅದೇನಾಯ್ತೋ ಏನೋ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಯ್ತು. ನಂತರ ಕೆಲಕಾಲ ಇದು ಮುಂದುವರೆಯಿತು ಕೂಡಾ. ಇದೀಗ ಸ್ಯಾಂಡಲ್’ವುಡ್’ನಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಇವರಿಬ್ಬರೂ ಮತ್ತೆ ಒಂದಾಗಿದ್ದಾರಾ? 