ಮೇ ಲಡ್ಕಾ ನಹೀ ರಾಕಿ ಭಾಯ್... ಎಂದು ಅಬ್ಬರಿಸಿದ ಹುಡುಗ ಇವನೇ..!

ಕೆಜಿಎಫ್ ಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಾ ಇದೆ. ಎಲ್ಲಾ ಕಡೆ ರಾಕಿ ಭಾಯ್ ದೇ ಹವಾ. ’ಮೇ ಲಡ್ಕಾನಹಿ ಮೇರಾ ನಾಮ್ ರಾಕಿ ಹೇ’ ಡೈಲಾಗ್ ಸಖತ್ ಫೇಮಸ್ ಆಗಿದೆ. ಕೆಜಿಎಫ್ ನ ಮೊದಲಾರ್ಧದಲ್ಲಿ ಪುಟ್ಟ ಬಾಲಕನಾಗಿ ಅಭಿನಯಿಸಿದ ಅನ್ಮೋಲ್ ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ತಮ್ಮ ಅನುಭವಗಳನ್ನು ಹೇಳಿದ್ದಾರೆ. ಹೇಗಿತ್ತು ರಾಕಿ ಭಾಯ್ ಪಾತ್ರ ಅವರದೇ ಮಾತುಗಳಲ್ಲಿ ಕೇಳಿ. 

Share this Video
  • FB
  • Linkdin
  • Whatsapp

Related Video