Asianet Suvarna News Asianet Suvarna News

ಸುದೀಪ್-ಶಿವಣ್ಣ ನಡುವೆ ಶುರುವಾಗಿದೆ ಕ್ರಿಕೆಟ್ ಆಟ !

ಕಿಚ್ಚ ಸುದೀಪ್’ಗೆ ಕ್ರಿಕೆಟ್ ಕ್ರೇಜ್ ಜಾಸ್ತಿ. ಇಂಡಸ್ಟ್ರಿಯವರ ಕೈಗೆ ಬ್ಯಾಟು, ಬಾಲ್ ಕೊಟ್ಟು ಕ್ರಿಕೆಟ್ ಆಡಿಸ್ತಾರೆ. ಸುದೀಪ್ ಹಾಗೂ ಶಿವಣ್ಣ ಇಬ್ಬರಿಗೂ ಕ್ರಿಕೆಟ್ ಹುಚ್ಚು. ಈ ಇಬ್ಬರು ನಟರು ಕೆಸಿಸಿ ಟೂರ್ನಿಮೆಂಟಲ್ಲಿ ಬ್ಯುಸಿಯಾಗಿದ್ದಾರೆ. ಈ ಇಬ್ಬರು ಸ್ಟಾರ್ ನಡುವೆ ಕ್ರಿಕೆಟ್ ಆಟ ಶುರುವಾಗಿದೆ. ಹೇಗೆ ಅಂತ ನೋಡಿದ್ರೆ ಥ್ರಿಲ್ ಆಗ್ತೀರಿ. 

Video Top Stories