ಮಲ್ಪೆ ಬೀಚ್ ಪವರ್ ಹೆಚ್ಚಿಸಿದ ಯುವರಥನ್!

ಪವರ್ ಸ್ಟಾರ್ ಪುನೀತ್ ಅಭಿನಯದ 'ಯುವರಥನ್' ಚಿತ್ರದ ಶೂಟಿಂಗ್ ಮಂಗಳೂರು ಹಾಗೂ ಉಡುಪಿಯಲ್ಲಿ ನಡೆಯುತ್ತಿದೆ. ಪುನೀತ್ ಬೆಳ್ಳಂಬೆಳಿಗ್ಗೆನೇ ವಾಕಿಂಗ್ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋ ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

Related Video