Asianet Suvarna News Asianet Suvarna News

’ದಿ ವಿಲನ್’ ಚಿತ್ರದಲ್ಲಿ ರಾಮ ಯಾರು? ರಾವಣ ಯಾರು?

Oct 8, 2018, 6:12 PM IST

ದಿ ವಿಲನ್ ಕನ್ನಡದ ಬಹು ನಿರೀಕ್ಷಿತ ಚಿತ್ರವೂ ಹೌದು. ಬಹುಕೋಟಿ ಚಿತ್ರವೂ ಹೌದು. ಈ ಚಿತ್ರದಲ್ಲಿ ರಾಮ ಯಾರು, ರಾವಣ ಯಾರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.  ಯಾರೆಲ್ಲಾ ಏನೆಲ್ಲಾ ಇಮ್ಯಾಜಿನೇಶನ್ ಮಾಡಿಕೊಂಡಿದ್ದಾರೆ? ನಿರ್ದೇಶಕ ಪ್ರೇಮ್ ಏನ್ ಟ್ವಿಸ್ಟ್ ಇಟ್ಟಿದ್ದಾರೆ ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.