ನಿಮಗೆ ಗೊತ್ತಿರದ ರೆಬಲ್ ಸ್ಟಾರ್!

ನಾನು ನಡೆದಿದ್ದೇ ದಾರಿ ಎನ್ನುವ ಅಂಬರೀಶ್ ಸ್ಯಾಂಡಲ್ ವುಡ್ ನ ಕೋಟ್ಯಾಧಿಪತಿ. ಇವರು ಪಕ್ಕಾ ತೆರಿಗೆ ಕಟ್ಟುತ್ತಾರೆ. ಯಾರೇ ಕಷ್ಟ ಅಂತ ಬಂದ್ರೂ ಬರಿಗೈಲಿ ಕಳುಹಿಸುವುದಿಲ್ಲ. ಕೊಡುಗೈ ದಾನಿಯಾಗಿ ಬಿಡುತ್ತಾರೆ. ರೆಬಲ್ ಸ್ಟಾರ್ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ. 

Share this Video
  • FB
  • Linkdin
  • Whatsapp

ನಾನು ನಡೆದಿದ್ದೇ ದಾರಿ ಎನ್ನುವ ಅಂಬರೀಶ್ ಸ್ಯಾಂಡಲ್ ವುಡ್ ನ ಕೋಟ್ಯಾಧಿಪತಿ. ಇವರು ಪಕ್ಕಾ ತೆರಿಗೆ ಕಟ್ಟುತ್ತಾರೆ. ಯಾರೇ ಕಷ್ಟ ಅಂತ ಬಂದ್ರೂ ಬರಿಗೈಲಿ ಕಳುಹಿಸುವುದಿಲ್ಲ. ಕೊಡುಗೈ ದಾನಿಯಾಗಿ ಬಿಡುತ್ತಾರೆ. ರೆಬಲ್ ಸ್ಟಾರ್ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video