Asianet Suvarna News Asianet Suvarna News

ಯಶ್ ಓಡ್ಸೋ ಬೈಕ್ ಯಾವುದು ಗೊತ್ತಾ?

ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಎಲ್ಲಿನೋಡಿದ್ರೂ ಕೆಜಿಎಫ್ ದೇ ಹವಾ. ರಾಕಿಂಗ್ ಸ್ಟಾರ್ ಯಶ್ ಫುಲ್ ರಾಕ್ ಆಗಿದ್ದಾರೆ. ಕೆಜಿಎಫ್ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದೆ. ಈ ಸಿನಿಮಾದಲ್ಲಿ ಯಶ್ ಬಳಸುವ ಬೈಕ್ ಸಿಕ್ಕಾಪಟ್ಟೆ ಫೆಮಸ್ ಆಗಿದೆ. ರಾಯಲ್ ಎನ್ ಫೀಲ್ಡ್ ಬೈಕ್ ನ ತೆಗೆದುಕೊಂಡು ಅದನ್ನು ಕಂಪ್ಲೀಟ್ ಚೇಂಜ್ ಮಾಡಿ ಹೊಸ ಲುಕ್ ಕೊಡಲಾಗಿದೆ. ಈ ಬೈಕನ್ನು ತಯಾರಿಸಿದ್ದು ಯಾರು? ಹೇಗೆ ತಯಾರಿಸಲಾಯ್ತು? ಈ ವಿಡಿಯೋ ನೋಡಿ.  

ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಎಲ್ಲಿ ನೋಡಿದ್ರೂ ಕೆಜಿಎಫ್ ದೇ ಹವಾ. ರಾಕಿಂಗ್ ಸ್ಟಾರ್ ಯಶ್ ಫುಲ್ ರಾಕ್ ಆಗಿದ್ದಾರೆ. ಕೆಜಿಎಫ್ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದೆ. ಈ ಸಿನಿಮಾದಲ್ಲಿ ಯಶ್ ಬಳಸುವ ಬೈಕ್ ಸಿಕ್ಕಾಪಟ್ಟೆ ಫೆಮಸ್ ಆಗಿದೆ. ರಾಯಲ್ ಎನ್ ಫೀಲ್ಡ್ ಬೈಕ್ ನ ತೆಗೆದುಕೊಂಡು ಅದನ್ನು ಕಂಪ್ಲೀಟ್ ಚೇಂಜ್ ಮಾಡಿ ಹೊಸ ಲುಕ್ ಕೊಡಲಾಗಿದೆ. ಈ ಬೈಕನ್ನು ತಯಾರಿಸಿದ್ದು ಯಾರು? ಹೇಗೆ ತಯಾರಿಸಲಾಯ್ತು? ಈ ವಿಡಿಯೋ ನೋಡಿ.  

Video Top Stories