ನಿಖಿಲ್ ಕುಮಾರಸ್ವಾಮಿಗೆ ಕಂಕಣ ಭಾಗ್ಯ!
ಎಲ್ಲ ತಾರೆಯರ ಮದುವೆ, ಸೀಮಂತ ಈಗೆ ಸಾಲು ಸಾಲಾಗಿ ಸ್ಯಾಂಡಲ್‌ವುಡ್‌ನಲ್ಲಿ ಸಿಹಿ ಸುದ್ದಿಗಳದ್ದೇ ತೋರಣ. ರಾಜ್ಯದ ಮುಖ್ಯ ಮಂತ್ರಗಳ ಮಗನಿಗೂ ಕೂಡಿ ಬಂದಿದೆ ಮದುವೆ ಯೋಗ. ಅದೂ ಶೀಘ್ರದಲ್ಲಿಯೇ ಕಲ್ಯಾಣಿ ಪ್ರಾಪ್ತಿಯಾಗುತ್ತಿದೆಯಂತೆ! ಡೀಟೆಲ್ಸ್‌ಗೆ ನೋಡಿ ವೀಡಿಯೋ.