ದೀಪಾವಳಿ ಸಂದರ್ಭದಲ್ಲಿ ನಟಿ ದಿಶಾ ಪಟಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋ ವೊಂದಕಲ್ಲೆ ಸಖತ್ ಟ್ರೋಲ್ ಆಗಿದ್ದರು. ಈ ಫೋಟೋವನ್ನು ಬಳಸಿಕೊಂಡ ಫಿಲ್ಮ್ ಫೇರ್ ತನ್ನ ಪೇಜ್ ನಲ್ಲಿ ಅಪ್ ಲೋಡ್ ಮಾಡಿತ್ತು. ಆದರೆ ಈ ಸುದ್ದಿ ಇಲ್ಲಿಗೆ ನಿಂತಿಲ್ಲ. ಹಾಗಾದರೆ ಮಾಡಿರುವುದೇನು?

ದಿಶಾ ಪಟಾನಿ ಟ್ರೋಲ್ ಮಾಡಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಆದರೆ ಅವರ ಅಭಿಮಾನಿಗಳು ಅವರದ್ದೇ ಹೆಸರಿನಲ್ಲಿರುವ ಪೇಜ್ ನಲ್ಲಿ ಅದೆ ಫೋಟೋಬವನ್ನು ಬೇರೆ ರೀತಿಯಲ್ಲಿ ಅಪ್ ಲೋಡಿ ಮಾಡಿ ಟ್ರೋಲ್ ಮಾಡಿದವರನ್ನೇ ಅಣಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೀಪಾವಳಿಗೆ ಈ ರೀತಿನಾ ಶುಭಾಶಯ ಹೇಳೋದು ಪಟಾನಿ!

ಕೈಯಲ್ಲೊಂದು ಹಣತೆ ಹಿಡಿದ ದಿಶಾ ಪಟಾನಿ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದರು. ಸೆಕ್ಸಿ ಲುಕ್ ನಲ್ಲೇ ಕಾಣಿಸಿಕೊಂಡು ವಿಚಿತ್ರ ಎನ್ನಿಸುವ ಬ್ರಾ ಧರಿಸಿದ್ದರು. ಆದರೆ ಈ ಫೋಟೋವನ್ನು ಬಳಸಿಕೊಂಡ ಫಿಲ್ಮ್ ಫೇರ್ ತನ್ನ ಪೇಜ್ ನಲ್ಲಿ ಅಪ್ ಲೋಡ್ ಮಾಡಿತ್ತು. ಏನು ಕತೆ ನೀವೇ ನೋಡಿಕೊಂಡು ಬನ್ನಿ....

View post on Instagram
View post on Instagram