ದೀಪಾವಳಿ ಸಂದರ್ಭದಲ್ಲಿ ನಟಿ ದಿಶಾ ಪಠಾಣಿ ಟ್ರೋಲ್ ಗೆ ಗುರಿಯಾಗಿದ್ದಾರೆ. ದೀಪಾವಳಿ ಶುಭಾಶಯ ಕೋರಿದ್ದ ನಟಿ ನೆಟ್ಟಿಗರ ಕಡೆಯಿಂದ ತೀವ್ರ ಟೀಕೆಗೆ ಗುರಿಯಾಗಬೇಕಾಗಿದೆ. ಹಾಗಾದರೆ ನಟಿ ಮಾಡಿದ್ದೇನು?

ನಟಿ ದಿಶಾ ಪಟಾನಿ ಮಾತ್ರವಲ್ಲ ಆಕೆಯ ಫೋಟೋವನ್ನು ಬಳಸಿಕೊಂಡ ಫಿಲ್ಮ್ ಫೇರ್ ಸಹ ಟೀಕೆಗೆ ಗುರಿಯಾಗಿದೆ. ಹಾಗಾದರೆ ದೀಪಾವಳಿ ಶುಭಾಶಯ ಕೋರುವಾಗ ಮಾಡಿಕೊಂಡ ಎಡವಟ್ಟು ಏನು?

ಕೈಯಲ್ಲೊಂದು ಹಣತೆ ಹಿಡಿದ ದಿಶಾ ಪಟಾನಿ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದರು. ಸೆಕ್ಸಿ ಲುಕ್ ನಲ್ಲೇ ಕಾಣಿಸಿಕೊಂಡು ವಿಚಿತ್ರ ಎನ್ನಿಸುವ ಬ್ರಾ ಧರಿಸಿದ್ದರು. ಆದರೆ ಈ ಫೋಟೋವನ್ನು ಬಳಸಿಕೊಂಡ ಫಿಲ್ಮ್ ಫೇರ್ ತನ್ನ ಪೇಜ್ ನಲ್ಲಿ ಅಪ್ ಲೋಡ್ ಮಾಡಿತ್ತು.

ಫೋಟೋವನ್ನು ಫೋಟೋ ಶಾಪ್ ಮೂಲಕ ಎಡಿಟ್ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ದಿಶಾ ಸ್ತನದ ಗಾತ್ರ ಹೆಚ್ಚಿಸಲಾಗಿದೆ. ಫಿಲ್ಮ್ ಫೇರ್ ಇನ್ ಸ್ಟಾಗ್ರಾಮ್ ಅಡ್ಮಿನ್ ಒಳ್ಳೆಯ ರಸಿಕ..ಈ ರೀತಿ ನೂರಾರು ಕಮೆಂಟ್ ಗಳನ್ನು ಎದುರಿಸಬೇಕಾಗಿದೆ.

View post on Instagram
View post on Instagram