ಮೀ ಟೂ: ತಾವು ಪತಿವ್ರತೆ ಅಂತ ಪ್ರೂವ್ ಮಾಡೋಕೆ ಹೊರಟ್ರಾ ನಟಿಯರು?

ಶೃತಿ ಹರಿಹರನ್, ಸಂಜನಾ, ಸಂಗೀತಾ ಭಟ್ ರವರು ಮೀಟೂ ಆರೋಪಕ್ಕೆ ನಿರ್ದೇಶಕ ಗುರು ಪ್ರಸಾದ್ ಗರಂ ಆಗಿದ್ದಾರೆ. ಈ ನಟಿಯರು ಇಂದು ಪತಿವ್ರತೆಯಾಗಲು ಹೊರಟಿದ್ದಾರೆ. ಅಂದು ಸುಮ್ಮನಿದ್ದು ಇಂದು ರೊಚ್ಚಿಗೆದ್ದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.  

Share this Video
  • FB
  • Linkdin
  • Whatsapp

Related Video