ಅಂಬಿ ಅಭಿಮಾನಿಗಳಿಗೆ ದರ್ಶನ್ ಕೊಟ್ರು ಶಾಕ್!

ಸ್ಯಾಂಡಲ್ ವುಡ್ ಹಿರಿಯಣ್ಣನಂತಿದ್ದ ಅಂಬರೀಶ್ ಮಾತೆಂದರೆ ಸಿನಿಮಾ ಮಂದಿಗೆ ವೇದವಾಕ್ಯ ಇದ್ದಂತೆ. ಇವರ ಮಾತನ್ನು ಯಾರೂ ತೆಗೆದು ಹಾಕುತ್ತಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಂಬಿ ಎಂದರೆ ಅಪಾರ ಪ್ರೀತಿ. ಅಪ್ಪಾಜಿ ಎಂತಲೇ ಕರೆಯುತ್ತಿದ್ದರು. ಅಂಬಿ ಮೇಲಿನ ಪ್ರೀತಿಗಾಗಿ ದರ್ಶನ್ ಪ್ರತಿ ಸಿನಿಮಾ ಮಾಡುವಾಗಲೂ ಹೀಗೆ ಮಾಡ್ತಾರಂತೆ. ಐರಾವತನ ಹೊಸ ನಿರ್ಧಾರವೇನು?  

Share this Video
  • FB
  • Linkdin
  • Whatsapp

Related Video