ದರ್ಶನ್ ಮೊದಲ ಚಿತ್ರ ಕುರುಕ್ಷೇತ್ರನಾ? ಯಜಮಾನನಾ?

ಚಾಲೆಂಗಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಕುರುಕ್ಷೇತ್ರನಾ? ಯಜಮಾನನಾ? ಎಂಬ ಕುತೂಹಲ ಅಭಿಮಾನಿಗಳಿದ್ದು. ಯಜಮಾನ ಮೊದಲು ಬರುತ್ತೆ, ಕುರುಕ್ಷೇತ್ರ ಮೊದಲು ಬರುತ್ತೆ ಎಂದು ಅಭಿಮಾನಿಗಳಲ್ಲೇ ಚರ್ಚೆ ಶುರುವಾಗಿದೆ. ಯಜಮಾನ ಚಿತ್ರದ ಶೂಟಿಂಗ್ ಪೂರ್ತಿ ಮುಕ್ತಾಯಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿದೆ ಚಿತ್ರತಂಡ. ಫೆಬ್ರವರಿಯಲ್ಲಿ ಯಜಮಾನ ತೆರೆಗೆ ಬರಬಹುದು ಎಂದು ಹೇಳಲಾಗುತ್ತಿದೆ. 

Share this Video
  • FB
  • Linkdin
  • Whatsapp

Related Video