ಸರ್ಕಾರಿ ಶಾಲೆ.... ರೆಸ್ಪಾನ್ಸ್ ನೋಡಿ ಅನಂತ್‌ನಾಗ್ ಫುಲ್ ಖುಷ್

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆಯಾದಾಗಿನಿಂದ ಹೌಸ್‌ಫುಲ್. ಯಾವುದೇ ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ನೋಡಲು ಜನವೋ ಜನ. ನನ್ನೆ ಸಂತೋಷ್ ಚಿತ್ರಮಂದಿರದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ಅನಂತ್ ನಾಗ್ ಪ್ರೇಕ್ಷಕರ ಜೊತೆ ಕುಳಿತು ಚಿತ್ರ ವೀಕ್ಷಿಸಿದರು. ಜನರ ರೆಸ್ಪಾನ್ಸ್ ನೋಡಿ ಅನಂತ್ ನಾಗ್ ಫುಲ್ ಖುಷ್ ಆಗಿದ್ದಾರೆ. ಸುವರ್ಣ ನ್ಯೂಸ್ ಜೊತೆ ಖುಷಿ ವ್ಯಕ್ತಪಡಿಸಿದ್ದು ಹೀಗೆ. 

Share this Video
  • FB
  • Linkdin
  • Whatsapp

Related Video