Asianet Suvarna News Asianet Suvarna News

ಸಾವಿತ್ರಿ ಬಾಯಿ ಪುಲೆಯಾದ ತಾರಾ ಅನುರಾಧಾ!

ತಾರಾ ಅನುರಾಧಾ ವಿಭಿನ್ನ ಪಾತ್ರಗಳಿಗಾಗಿ ಹೆಸರಾದವರು. ಈ ಬಾರಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯಾಗಿ ಕಾಣಿಸಿಕೊಳ್ಳಲಿದ್ದಾರೆ. 

Video Top Stories