ಕೇರಳ ಅಭಿಮಾನಿಗಳ ಜೊತೆ ಯಶ್ ಕೆಜಿಎಫ್ ವೀಕ್ಷಣೆ?

ಸ್ಯಾಂಡಲ್‌ವುಡ್‌ನ ಯಶಸ್ವಿ ಚಿತ್ರ ನೋಡಲು ಕೇರಳದ ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಅವಕಾಶ ಮಾಡಿಕೊಟ್ಟಿದ್ದಾರೆ. ಪಂಚ ಭಾಷೆಗಳಲ್ಲಿ ರಿಲೀಸ್ ಆಗಿರುವ KGF ಮಲಯಾಳಂನಲ್ಲಿಯೂ ಹಿಟ್ ಆಗಿದೆ. ಕೇರಳದಲ್ಲಿಯೂ ಈಗ ಯಶ್‌ಗೆ ಸಾಕಷ್ಟು ಅಭಿಮಾನಿಗಳಿದ್ದು, ಅವರೊಂದಿಗೇ ಚಿತ್ರ ವೀಕ್ಷಿಸಿದ್ದಾರೆ.

Share this Video
  • FB
  • Linkdin
  • Whatsapp

Related Video