ಅಭಿಷೇಕ್ ಬಗ್ಗೆ ಅಂಬಿ ಇಟ್ಟಿದ್ದ ಈ ಎರಡು ಆಸೆ ನೆರವೇರಲೇ ಇಲ್ಲ

ಅಭಿಷೇಕ್ ಅಂಬರೀಶ್ ಅಮರ್ ಆಗಿ ತೆರೆ ಮೇಲೆ ಬರಲು ಸಿದ್ದರಾಗಿದ್ದಾರೆ. ಅಭಿಷೇಕ್ ಬಗ್ಗೆ ಅಂಬಿ ಬಹಳಷ್ಟು ಕನಸು ಕಂಡಿದ್ದರು. ಅಭಿಯನ್ನು ಒಳ್ಳೆಯ ನಟನಾಗಿ ನೋಡಬೇಕೆಂಬ ಆಸೆ ಇತ್ತು. ಆದರೆ ಅದು ಈಡೇರಲೇ ಇಲ್ಲ. ವಿಧಿಯಾಟವೇ ಬೇರೆಯಾಗಿತ್ತು. ಅಮರ್ ಚಿತ್ರ ಅಭಿಷೇಕ್ ಬಗ್ಗೆ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಅಂಬಿಯನ್ನೇ ತೆರೆ ಮೇಲೆ ನೋಡಿದಂತಾಗಬಹುದು ಎಂದು ಅಭಿಮಾನಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊನೆಗಾಲದಲ್ಲಿ ಅಂಬಿ ಅಭಿಷೇಕ್ ಬಗ್ಗೆ ಇಟ್ಟಿದ್ದ ಆಸೆಗಳೇನು? ಅಭಿಷೇಕ್ ಬಾಯಲ್ಲೇ ಕೇಳಿ. 

Share this Video
  • FB
  • Linkdin
  • Whatsapp

ಅಭಿಷೇಕ್ ಅಂಬರೀಶ್ ಅಮರ್ ಆಗಿ ತೆರೆ ಮೇಲೆ ಬರಲು ಸಿದ್ದರಾಗಿದ್ದಾರೆ. ಅಭಿಷೇಕ್ ಬಗ್ಗೆ ಅಂಬಿ ಬಹಳಷ್ಟು ಕನಸು ಕಂಡಿದ್ದರು. ಅಭಿಯನ್ನು ಒಳ್ಳೆಯ ನಟನಾಗಿ ನೋಡಬೇಕೆಂಬ ಆಸೆ ಇತ್ತು. ಆದರೆ ಅದು ಈಡೇರಲೇ ಇಲ್ಲ. ವಿಧಿಯಾಟವೇ ಬೇರೆಯಾಗಿತ್ತು. 

ಅಮರ್ ಚಿತ್ರ ಅಭಿಷೇಕ್ ಬಗ್ಗೆ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಅಂಬಿಯನ್ನೇ ತೆರೆ ಮೇಲೆ ನೋಡಿದಂತಾಗಬಹುದು ಎಂದು ಅಭಿಮಾನಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊನೆಗಾಲದಲ್ಲಿ ಅಂಬಿ ಅಭಿಷೇಕ್ ಬಗ್ಗೆ ಇಟ್ಟಿದ್ದ ಆಸೆಗಳೇನು? ಅಭಿಷೇಕ್ ಬಾಯಲ್ಲೇ ಕೇಳಿ. 

Related Video