ಬ್ಯಾಂಕಲ್ಲಿ ಹಣವಿಲ್ಲ, ಮನೆಯಲ್ಲಿ ದುಡ್ಡಿಟ್ರೆ ಸೇಫಲ್ಲ: ಏನಿದರ ಕಥೆ..!

ದಿನದಿನಕ್ಕೂ ದುಬಾರಿಯಾಗ್ತಿದೆ ಭಾರತ..? ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯೋಕೆ ಅದೊಂದೇ ಕಾರಣ.! ಯಾವತ್ತು ಕಡಿಮೆಯಾಗುತ್ತೆ ಪೆಟ್ರೋಲ್ ಬೆಲೆ..? ನಿಮ್ಮ ಹಣಕ್ಕೆ ಯಾರು ಕೊಡ್ತಾರೆ ಸೇಫ್ಟಿ ಗ್ಯಾರಂಟಿ..? ದೇಶಕ್ಕೆ ಎದುರಾಯಿತಾ ಆರ್ಥಿಕ ಸಂಕಷ್ಟ? ಜಗತ್ತಿನಲ್ಲಿ ಭಾರತವೊಂದಕ್ಕೇ ಎದುರಾಗಿದ್ಯಾ ಸಮಸ್ಯೆ..? ಇವೆಲ್ಲವುಗಳಿಗೆ ಕಾರಣಗಳೇನು ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp


ಭಾರತ ಆರ್ಥಿಕವಾಗಿ ಮುನ್ನುಗ್ಗುತ್ತಿದೆ. ಬೇರೆಲ್ಲಾ ದೇಶಗಳಿಗಿಂತೂ ಪ್ರಕಾಶ ಮಾನವಾಗಿ ಮುನುಗುತ್ತಿದೆ. ಎಲ್ಲಾ ಓಕೆ ಆದ್ರೆ ಜನಸಾಮಾನ್ಯರ ಕಥೆಯೇನು..? ದಿನದಿಂದ ದಿನಕ್ಕೆ ತೈಲ ಬೆಲೆ ಏರುತ್ತಿದೆ. ಸಿಲಿಂಡರ್ ದರ ಹೆಚ್ಚಾಗುತ್ತಿದೆ.ದಿನನಿತ್ಯದ ಪದಾರ್ಥಗಳ ರೇಟು ಜಾಸ್ತಿಯಾಗ್ತಿದೆ. 

Related Video