Asianet Suvarna News Asianet Suvarna News

ಚತುರ ಮೋದಿಯ 38 ಕೋಟಿ ಲೆಕ್ಕಾಚಾರ: ಪ್ರತಿಪಕ್ಷಗಳಲ್ಲಿ ಹಾಹಾಕಾರ!

ಮಹಾಭಾರತದ ಮಹಾಸಂಗ್ರಾಮಕ್ಕೆ ಸಾಮ್ರಾಟ್ ಮೋದಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮೋದಿ ಕೊಟ್ಟ ಎಂಟ್ರಿಗೆ ಶತ್ರುಪಾಳೆಯ ಅಕ್ಷರಶಃ ಪತರುಗುಟ್ಟಿದೆ.

ನವದೆಹಲಿ(ಫೆ.02): ಮಹಾಭಾರತದ ಮಹಾಸಂಗ್ರಾಮಕ್ಕೆ ಸಾಮ್ರಾಟ್ ಮೋದಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮೋದಿ ಕೊಟ್ಟ ಎಂಟ್ರಿಗೆ ಶತ್ರುಪಾಳೆಯ ಅಕ್ಷರಶಃ ಪತರುಗುಟ್ಟಿದೆ. ಬಾಹುಬಲಿ ಮೋದಿ ಪ್ರಯೋಗಿಸಿರುವ ಆ ಐದು ಬ್ರಹ್ಮಾಸ್ತ್ರಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬೆಚ್ಚಿ ಬೀಳಿಸಿದೆ. ಚತುರ ಚಾಣಾಕ್ಷ ಮೋದಿಯ 38 ಕೋಟಿಯ ಲೆಕ್ಕಾಚಾರಕ್ಕೆ ಎದುರಾಳಿಗಳು ಕನಸಲ್ಲೂ ಬೆವರುತ್ತಿದ್ದಾರೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮೋಡಿ ಏನು?. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories