ಬಯಲಾಯ್ತು ಮೋದಿ ಬಜೆಟ್ ನಂಬರ್ ಗೇಮ್: ಅಸಲಿ ಕಹಾನಿ!

ಕೊನೆಗೂ ಎಲ್ಲರೂ ನಿರೀಕ್ಷೆ ಮಾಡುತ್ತಿದ್ದ ಬಜೆಟ್‌ನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದೆ. 

Share this Video
  • FB
  • Linkdin
  • Whatsapp

ನವದೆಹಲಿ(ಫೆ.02): ಕೊನೆಗೂ ಎಲ್ಲರೂ ನಿರೀಕ್ಷೆ ಮಾಡುತ್ತಿದ್ದ ಬಜೆಟ್ ನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ಪರ ಬಜೆಟ್ ಮಂಡನೆಗೆ ಒತ್ತು ನೀಡಿದ್ದ ಮೋದಿ, ಕೊನೆಯ ಬಜೆಟ್ ನ್ನು ಚುನಾವಣಾ ಬಜೆಟ್‌ನ್ನಾಗಿ ಮಾರ್ಪಡಿಸಿದ್ದಾರಾ?. ಪ್ರಧಾನಿ ಮೋದಿ ಮಾಡಿರುವ ಗಣಿತದ ಲೆಕ್ಕಾಚಾರ ಏನು?. ಅಷ್ಟಕ್ಕೂ ಕಣ್ಣಿಗೆ ಕಾಣದ ಮೋದಿಯ ನಂಬರ್ ಗೇಮ್ ಹೇಗಿದೆ ಗೊತ್ತಾ?.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video